ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ ಮುಗಿದ ಬಳಿಕ ವಿದ್ಯುತ್ ದರ ಏರಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಲೋಕಸಭಾ ಚುನಾವಣೆ ಮುಗಿದ ಬಳಿಕ ವಿದ್ಯುತ್ ದರ ಏರಿಕೆ ಮಾಡಲಾಗುವುದು ಎಂದು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣಾ ಆಯೋಗ(ಕೆಇಆರ್‌ಸಿ) ತಿಳಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ ಎಂದು ಹೇಳಿದೆ. ಏಪ್ರಿಲ್‌ನಲ್ಲಿ ಹೊಸ ವಿದ್ಯುತ್ ದರಗಳು ಜಾರಿಗೆ ಬರಬೇಕಿತ್ತು.

ಪಾರ್ಕ್‌ನಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಬೆಸ್ಕಾಂ ಸ್ಪಷ್ಟೀಕರಣ ಪಾರ್ಕ್‌ನಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಬೆಸ್ಕಾಂ ಸ್ಪಷ್ಟೀಕರಣ

ಆ ಕಾರಣದಿಂದಲೇ ಮಾರ್ಚ್ ಅಂತ್ಯದೊಳಗಾಗಿ ವಿದ್ಯುತ್ ದರ ಏರಿಕೆ ಕುರಿತ ಆದೇಶ ಹೊರಡಿಸಬೇಕಿತ್ತು. ಚುನಾವಣೆಯ ಕಾರಣ ಇನ್ನೊಂದು ತಿಂಗಳು ವಿದ್ಯುತ್ ದರ ಏರಿಕೆ ಗ್ರಾಹಕರಿಗೆ ಹೊರಯಾಗುವುದಿಲ್ಲ.

KERC postponed the electricity fair hike

ಆದರೆ ಏಪ್ರಿಲ್‌ನಿಂದಲೇ ಪೂರ್ವಾನ್ವಯವಾಗುವಂತೆ ದರ ಪರಿಷ್ಕರಣೆ ಮಾಡಲಾಗುತ್ತದೆ. ವಿದ್ಯುತ್ ಬೆಲೆ ಏರಿಕೆ ಬಗ್ಗೆ ಸಾಔ್ಜನಿಕರ ಅಭಿಪ್ರಾಯ ಸ್ವೀಕರಿಸಲಾಗುತ್ತದೆ. ದರ ಪರಿಷ್ಕರಣಾ ಪ್ರಕ್ರಿಯೆಯೂ ಅಂತಿಮಗೊಂಡಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮತದಾನ ಪ್ರಕ್ರಿಯೆ ಮುಗಿಯುವವರೆಗೆ ವಿದ್ಯುತ್ ದರ ಪ್ರಕಟ ಮಾಡುವಂತಿಲ್ಲ.ಏಪ್ರಿಲ್.23ರ ಬಳಿಕ ಮತದಾನ ಮುಗಿಯಲಿದ್ದು, ಬಳಿಕ ಹೊಸ ದರ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದೆ.

English summary
KERC decided to announce the electricity fair hike after the election. But it will be restrospective when announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X