Karnataka dam water level: ಇಂದಿನ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಬೆಂಗಳೂರು, ಡಿಸೆಂಬರ್ 31: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಆದ ಮೇಲೆ ಹಿಂಗಾರು ಮಳೆ ಸಹ ಅಷ್ಟಾಗಿ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಈ ಮಧ್ಯೆ ಕೆಲವೆಡೆ ಆಗಾಗ ತುಂತುರು ಮಳೆ ಸುರಿದಿದೆ. ಇದೆಲ್ಲ ನೋಡಿದರೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬ ಅಂಶಗಳು ಇಲ್ಲಿದೆ.
ರಾಜ್ಯದ ವಿವಿಧೆಡೆ ಪ್ರಮುಖ ಜಲಾಶಗಳು ಬಿಸಿಲ ಧಗೆಗೆ ಬತ್ತಿ ಹೋಗಿವೆ. ಇನ್ನೂ ಕೆಲವು ನದಿಗಳಲ್ಲಿ ನೀರಿನ ಪಾತ್ರ, ಹರಿವು, ಸಂಗ್ರಹ ತುಸು ಕಡಿಮೆ ಆಗಿದೆ. ಇರುವ ನೀರಿನಲ್ಲೇ ಕೆಲವು ಭಾಗಗಳ ರೈಲು ನೀರಾವರಿ ಸೌಲಭ್ಯ ಪಡೆದಿದ್ದಾರೆ. ಮಳೆ ಕಡಿಮೆ ಆಗಿದ್ದರಿಂದ ನೀರಿನ ಹರಿವು ಕಡಿಮೆ ಆಗಿದೆ. ರಾಜ್ಯದ ಒಟ್ಟು 12 ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.

1. KRS ಜಲಾಶಯ ನೀರಿನ ಪ್ರಮಾಣ
* ಗರಿಷ್ಠ ನೀರಿನ ಮಟ್ಟ - 38.04 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 20.41 ಅಡಿ
* ಕಳೆದ ವರ್ಷದ ನೀರಿನ ಮಟ್ಟ - 41.72
* ಒಳಹರಿವು - 661 ಕ್ಯೂಸೆಕ್ಸ್
* ಹೊರಹರಿವು - 975 ಕ್ಯೂಸೆಕ್
2. ಆಲಮಟ್ಟಿ ಜಲಾಶಯ ವಿವರ
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 56.11 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 94.36 ಟಿಎಂಸಿ
* ಹೊರಹರಿವು - 1840 ಕ್ಯೂಸೆಕ್
3. ತುಂಗಭದ್ರಾ ಜಲಾಶಯ ಮಾಹಿತಿ
* ಗರಿಷ್ಠ ನೀರಿನ ಮಟ್ಟ - 497.7
* ಒಟ್ಟು ಸಾಮರ್ಥ್ಯ - 105.78
* ಇಂದಿನ ನೀರಿನ ಮಟ್ಟ- 10.30
* ಕಳೆದ ವರ್ಷದ ನೀರಿನ ಮಟ್ಟ - 76.91
* ಹೊರಹರಿವು - 378 ಕ್ಯೂಸೆಕ್
4. ಮಲಪ್ರಭಾ ಜಲಾಶಯ ಮಾಹಿತಿ
* ಗರಿಷ್ಠ ನೀರಿನ ಮಟ್ಟ - 633.80 ಮೀಟರ್
* ಒಟ್ಟು ಸಾಮರ್ಥ್ಯ - 37.70
* ಇಂದಿನ ನೀರಿನ ಮಟ್ಟ - 16.14
* ಕಳೆದ ವರ್ಷದ ನೀರಿನ ಮಟ್ಟ - 26.84
* ಹೊರಹರಿವು - 194 ಕ್ಯೂಸೆಕ್ಸ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.40
* ಒಟ್ಟು ಸಾಮರ್ಥ್ಯ - 151.75
* ಇಂದಿನ ನೀರಿನ ಮಟ್ಟ - 55.28
* ಕಳೆದ ವರ್ಷದ ನೀರಿನ ಮಟ್ಟ - 101.37
* ಒಳಹರಿವು - 327 ಕ್ಯೂಸೆಕ್
* ಹೊರಹರಿವು - 2851 ಕ್ಯೂಸೆಕ್ಸ್
6. ಕಬಿನಿ ಜಲಾಶಯದ ಮಾಹಿತಿ
* ಗರಿಷ್ಠ ನೀರಿನ ಮಟ್ಟ - 695.12ಮೀಟರ್
* ಒಟ್ಟು ಸಾಮರ್ಥ್ಯ - 19.50
* ಇಂದಿನ ನೀರಿನ ಮಟ್ಟ - 13.36
* ಕಳೆದ ವರ್ಷದ ನೀರಿನ ಮಟ್ಟ - 12.35
* ಒಳಹರಿವು - 118 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್
7. ಭದ್ರಾ ಜಲಾಶಯ ಮಾಹಿತಿ
* ಗರಿಷ್ಠ ನೀರಿನ ಮಟ್ಟ - 657.70ಮೀಟರ್
* ಒಟ್ಟು ಸಾಮರ್ಥ್ಯ - 71.53
* ಇಂದಿನ ನೀರಿನ ಮಟ್ಟ - 35.42
* ಕಳೆದ ವರ್ಷದ ನೀರಿನ ಮಟ್ಟ - 67.01
* ಒಳಹರಿವು - 150 ಕ್ಯೂಸೆಕ್ಸ್
* ಹೊರಹರಿವು - 346 ಕ್ಯೂಸೆಕ್ಸ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 661.90ಮೀಟರ್
* ಒಟ್ಟು ಸಾಮರ್ಥ್ಯ - 51.00
* ಇಂದಿನ ನೀರಿನ ಮಟ್ಟ - 38.54
* ಕಳೆದ ವರ್ಷದ ನೀರಿನ ಮಟ್ಟ - 39.52
* ಹೊರಹರಿವು - 137
9. ಹೇಮಾವತಿ ಜಲಾಶಯ ವಿವರ
* ಗರಿಷ್ಠ ನೀರಿನ ಮಟ್ಟ - 889.0 ಮೀಟರ್
* ಒಟ್ಟು ಸಾಮರ್ಥ್ಯ - 37.10
* ಇಂದಿನ ನೀರಿನ ಮಟ್ಟ - 14,9.
* ಕಳೆದ ವರ್ಷದ ನೀರಿನ ಮಟ್ಟ - 25.62
* ಒಳಹರಿವು - 263 ಕ್ಯೂಸೆಕ್
* ಹೊರಹರಿವು - 350 ಕ್ಯೂಸೆಕ್
10. ವರಾಹಿ ಜಲಾಶಯ ವಿವರ
* ಗರಿಷ್ಠ ನೀರಿನ ಮಟ್ಟ - 594.30
* ಒಟ್ಟು ಸಾಮರ್ಥ್ಯ - 31.10
* ಇಂದಿನ ನೀರಿನ ಮಟ್ಟ - 10.35
* ಕಳೆದ ವರ್ಷದ ನೀರಿನ ಮಟ್ಟ - 16.80
* ಹೊರಹರಿವು - 208
11. ಸೂಫಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 564.00
* ಒಟ್ಟು ಸಾಮರ್ಥ್ಯ - 145.0
* ಇಂದಿನ ನೀರಿನ ಮಟ್ಟ - 71.13
* ಕಳೆದ ವರ್ಷದ ನೀರಿನ ಮಟ್ಟ - 92.51
* ಒಳಹರಿವು - 67 ಕ್ಯೂಸೆಕ್
* ಹೊರಹರಿವು - 2327
12. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 870.38
* ಒಟ್ಟು ಸಾಮರ್ಥ್ಯ - 08.50
* ಇಂದಿನ ನೀರಿನ ಮಟ್ಟ - 3.37
* ಕಳೆದ ವರ್ಷದ ನೀರಿನ ಮಟ್ಟ - 3.24
* ಒಳಹರಿವು - 154 ಕ್ಯೂಸೆಕ್
* ಹೊರಹರಿವು - 100












Click it and Unblock the Notifications