• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ನಾನಾ ಭಾಗದಲ್ಲಿ ಮಳೆ; ಯಾವ ರಸ್ತೆಗಳು ಬಂದ್?

|

ಕರ್ನಾಟಕದ ನಾನಾ ಭಾಗಗಳಿಂದ ಮಳೆಯದೇ ಸುದ್ದಿ ಬರುತ್ತಿದೆ. ಮಳೆಯ ಅಬ್ಬರಕ್ಕೆ ಎಷ್ಟೋ ರಸ್ತೆಗಳಲ್ಲಿ ಸಂಚಾರ ಸಾಧ್ಯವೇ ಇಲ್ಲದಂತಾಗಿದೆ. ಇನ್ನು ಹಲವಾರು ರಸ್ತೆಗಳು ಬಂದ್ ಆಗಿವೆ. ಮಳೆಯ ಕಾರಣಕ್ಕೆ ಕರ್ನಾಟಕದ ಯಾವ ರಸ್ತೆಗಳು ಬಂದ್ ಆಗಿವೆ ಎಂಬುದರ ವಿವರ ಇಲ್ಲಿದೆ. ನೀವೇ ಸ್ವತಃ ಪ್ರಯಾಣ ಮಾಡುವವರಿದ್ದರೆ ಅಥವಾ ನಿಮ್ಮ ಸ್ನೇಹಿತರಿದ್ದರೆ ಅವರ ಜತೆಗೂ ಈ ಮಾಹಿತಿ ಹಂಚಿಕೊಳ್ಳಿ.

ಮಳೆಯ ಆರ್ಭಟಕ್ಕೆ ಸಿಲುಕಿದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಸುತ್ತು

ಮಳೆಯ ಕಾರಣಕ್ಕೆ ಆಗಸ್ಟ್ 7ರ ಬುಧವಾರದಂದು ಬಂದ್ ಆಗಿರುವ ರಸ್ತೆಗಳ ಪಟ್ಟಿ ಹೀಗಿದೆ:

* ಮಡಿಕೇರಿ- ಭಾಗಮಂಡಲ

* ಮೈಸೂರು- ಮಂಗಳೂರು

* ಚಿಕ್ಕಮಗಳೂರು- ಧರ್ಮಸ್ಥಳ (ಚಾರ್ಮಾಡಿ ಘಾಟ್)

* ಹುಬ್ಬಳ್ಳಿ- ಯಲ್ಲಾಪುರ

* ಬೆಳಗಾವಿ- ಪಂಜಿಮ್ (ಚೋರ್ಲಾ ಘಾಟ್)

* ಬೆಳಗಾವಿ- ಫೊಂಡಾ (ವಯಾ ಖಾನಾಪುರ್- ಹಲ್ಸಿ)

* ಕುಕ್ಕೆ ಸುಬ್ರಹ್ಮಣ್ಯ- ಉಡುಪಿ

* ಮುಂಡಗೋಡು- ಶಿರಸಿ (ಮಳಗಿ)

* ಶಿರಸಿ- ಕುಮಟಾ (ವಯಾ ಕತಗಾಲ)

* ಮಿರ್ಜನ್- ಅಂಕೋಲಾ

* ಜಮಖಂಡಿ- ವಿಜಯಪುರ

* ಬೆಳಗಾವಿ- ಗೋಕಾಕ್

* ಬೆಳಗಾವಿ- ವೆಂಗುರ್ಲ

* ಕಾಗವಾಡ- ಮೀರಜ್

* ಚಿಕ್ಕೋಡಿ- ಇಚಲಕರಂಜಿ

* ನಿಪ್ಪಾಣಿ- ಕೊಲ್ಹಾಪುರ್

* ಗೋಕಾಕ್- ವಿಜಯಪುರ

* ನಿಪ್ಪಾಣಿ- ಗದಿನ್ ಗ್ಲಜ್

* ನಿಪ್ಪಾಣಿ- ಹುಪ್ರಿ

* ಅಥಣಿ- ಕುಡಚಿ

* ಜಮಖಂಡಿ- ಸವಳಗಿ

* ಜಮಖಂಡಿ- ಗುಡ್ಡಾಪುರ

* ಚಿಕ್ಕಪಡಸಲಗಿ ಬ್ಯಾರೇಜ್

* ಕುಡಚಿ ಬ್ಯಾರೇಜ್

* ರಾಯಚೂರು- ಯಾದಗಿರಿ

English summary
Karnataka witnessing heavy rain. Here are the list of roads which are closed due to rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X