ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2017 ಫಲಿತಾಂಶ ಈ ವಾರ ಪ್ರಕಟ

ಬೆಂಗಳೂರು, ಜುಲೈ 24: ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ (ಸಪ್ಲಿಮೆಂಟರಿ) 2017ರ ಫಲಿತಾಂಶ ಜುಲೈ ಕೊನೆ ವಾರ ಅಂದರೆ, ಈ ವಾರ ಪ್ರಕಟವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಈ ವಾರ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಕರ್ನಾಟಕ ಪದವಿಪೂರ್ವ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ.

ಇನ್ನೂ ಖಚಿತವಾಗಿ ಹೇಳಬೇಕು ಅಂದರೆ, ಜುಲೈ ಇಪ್ಪತ್ತಾರು ಅಥವಾ ಇಪ್ಪತ್ತೇಳರಂದು ಫಲಿತಾಂಶ ಗೊತ್ತಾಗಲಿದೆ. ಫಲಿತಾಂಶ ಪ್ರಕಟವಾದ ನಂತರ results.nic.in, pue.kar.nic.in ಮತ್ತು karresults.nic.in ವೆಬ್ ಸೈಟ್ ಗಳಲ್ಲಿ ಫಲಿತಾಂಶವನ್ನು ನೋಡಬಹುದು.

Karnataka II PUC supplementary results 2017 this week, how to check


ಕರ್ನಾಟಕ ದ್ವಿತೀಯ ಪಿಯುಸಿ 2017ರ ಪೂರಕ ಪರೀಕ್ಷೆ ಫಲಿತಾಂಶ ತಿಳಿದುಕೊಳ್ಳುವುದು ಹೇಗೆ?

* results.nic.in, pue.kar.nic.in ಅಥವಾ karresults.nic.in ವೆಬ್ ಸೈಟ್ ಗೆ ಲಾಗ್ ಇನ್ ಆಗಬೇಕು

* ಸಪ್ಲಿಮೆಂಟರಿ ರಿಸಲ್ಟ್ಸ್ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು

* ಅಗತ್ಯ ಮಾಹಿತಿಯನ್ನು ತುಂಬಬೇಕು

* ಫಲಿತಾಂಶ ನೋಡಿ

* ಡೌನ್ ಲೋಡ್ ಮಾಡಿಕೊಳ್ಳಿ

* ಪ್ರಿಂಟ್ ಔಟ್ ತೆಗೆದುಕೊಳ್ಳಿ

ಒನ್ಇಂಡಿಯಾ ನ್ಯೂಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+