Karnataka Public Holidays : 2023ನೇ ವರ್ಷದ ಸಾರ್ವತ್ರಿಕ ರಜಾದಿನಗಳ ಪಟ್ಟಿ ಬಿಡುಗಡೆ
ಬೆಂಗಳೂರು, ನವೆಂಬರ್ 21: ಕರ್ನಾಟಕ ರಾಜ್ಯ ಸರ್ಕಾರ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಟಿಸಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಮುಂದಿನ ವರ್ಷ 19ಸಾರ್ವತ್ರಿಕ ರಜಾದಿನಗಳು ದೊರೆಯಲಿವೆ.
ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪಟ್ಟಿಯಲ್ಲಿ ಒಟ್ಟು 19 ರಜೆಗಳು ಜೊತೆಗೆ ಎಲ್ಲ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ನೌಕರರು ರಜೆಗಳು ಲಭ್ಯವಾಗಲಿವೆ. ಈ ಪಟ್ಟಿಯಂತೆ ಒಂದೇ ಒಂದು ಹಬ್ಬ, ಆಚರಣೆಗಳು ಭಾನುವಾರ ಬಂದಿಲ್ಲ.
ವರ್ಷದ ಕೊನೆಯ ತಿಂಗಳ ಸಮೀಪದಲ್ಲಿರುವ ಸರ್ಕಾರಿ ನೌಕರರು 2023 ಹೊಸ ವರ್ಷ ಸ್ವಾಗತಿಸಲಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ಮಾಹಿತಿ ಇಲ್ಲಿದೆ.

ಕ್ರ.ಸ. ರಜೆ ದಿನಾಂಕ ವಾರಗಳು ಸಾರ್ವತ್ರಿಕ ರಜೆ
1 26/01/2023 ಗುರುವಾರ ಗಣರಾಜ್ಯೋತ್ಸವ
2 18/02/2023 ಶನಿವಾರ ಮಹಾಶಿವರಾತ್ರಿ
3 22/03/2023 ಬುಧವಾರ ಯುಗಾದಿ
4 03/04/2023 ಸೋಮವಾರ ಮಹಾವೀರ ಜಯಂತಿ
5 07/04/2023 ಶುಕ್ರವಾರ ಗುಡ್‌ಫ್ರೈಡೆ
6 14/04/2023 ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
7 01/05/2023 ಸೋಮವಾರ ಕಾರ್ಮಿಕರ ದಿನಾಚರಣೆ
8 29/06/2023 ಗುರುವಾರ ಬ್ರಕೀದ್
9 29/07/2023 ಶನಿವಾರ ಮೊಹರಂ ಕಡೇ ದಿನ
10 15/08/2023 ಮಂಗಳವಾರ ಸ್ವಾತಂತ್ರ್ಯ ದಿನ
11 18/09/2023 ಸೋಮವಾರ ವರಸಿದ್ಧಿ ವಿನಾಯಕ ವ್ರತ
12 28/09/2023 ಗುರುವಾರ ಈದ್ ಮಿಲಾದ್
13 02/10/2023 ಸೋಮವಾರ ಗಾಂಧಿ ಜಯಂತಿ
14 23/10/2023 ಸೋಮವಾರ ಮಹಾನವಮಿ ಆಯುಧಪೂಜೆ

15 24/10/2023 ಮಂಗಳವಾರ ವಿಜಯದಶಮಿ
16 01/11/2023 ಬುಧವಾರ ಕನ್ನಡ ರಾಜ್ಯೋತ್ಸವ
17 14/11/2023 ಮಂಗಳವಾರ ಬಲಿಪಾಡ್ಯಮಿ ದೀಪಾವಳಿ
18 30/11/2023 ಗುರುವಾರ ಕನಕದಾಸ ಜಯಂತಿ
19 25/12/2023 ಸೋಮವಾರ ಕ್ರಿಸ್‌ಮಸ್
ಈ ಪಟ್ಟಿಯಲ್ಲಿ ಭಾನುವಾರ ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (15/01/2023), ಬಸವ ಜಯಂತಿ/ಅಕ್ಷಯ ತೃತೀಯ (23/04/2023), ಮತ್ತು ನರಕ ಚುತುರ್ದಶಿ (12/11/2023) ಹಾಗೂ ಎರಡನೇ ಶನಿವಾರ ಬರುವ ಮಹಾಲಯ ಅಮವಾಶ್ಯೆ (14/10/2023), ನಾಲ್ಕನೇ ಶನಿವಾರ ಬರುವ ರಂಜಾನ್ (22/04/2023) ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ (28/10/2023) ದಿನಾಂಕಗಳನ್ನು ನಮೂದಿಸಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪಟ್ಟಿಯಲ್ಲಿ ಮುಸಲ್ಮಾನ ಹಬ್ಬದ ದಿನಗಳಂದು ನಿಗದಿತ ರಜೆ ಇರದಿದ್ದರೆ, ಮುಸ್ಲೀಂ ಸರ್ಕಾರಿ ನೌಕರರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ನೀಡಲಾಗುವುದು. ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ಆ ಇಲಾಖೆ ಆಯುಕ್ತರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications