ಕರ್ನಾಟಕ ಸರ್ಕಾರದ 2020ರ ರಜೆ ದಿನಗಳ ತಾತ್ಕಲಿಕ ಪಟ್ಟಿ

ಬೆಂಗಳೂರು, ನವೆಂಬರ್ 04 : 2019 ಮುಗಿಯಲು ಎರಡು ತಿಂಗಳು ಬಾಕಿ ಇದೆ. ವರ್ಷ ಮುಗಿಯುತ್ತಾ ಬಂದಂತೆ ಹೊಸ ವರ್ಷ ಸ್ವಾತಿಸುವ ಬಗ್ಗೆ ಚಿಂತನೆ ಆರಂಭವಾಗುತ್ತದೆ. ಬಾಕಿ ಇರುವ ರಜೆ ಖಾಲಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ಪ್ರತಿವರ್ಷ ನವೆಂಬರ್ ಅಂತ್ಯಕ್ಕೆ ಮುಂದಿನ ವರ್ಷದ ಸರ್ಕಾರಿ ರಜೆ ದಿನಗಳನ್ನು ಅಂತಿಮಗೊಳಿಸಲಾಗುತ್ತದೆ. ಈಗ 2019 ಮುಗಿಯುತ್ತಾ ಬಂದಿದ್ದು, 2020ರ ಕರ್ನಾಟಕ ಸರ್ಕಾರದ ರಜೆ ದಿನಗಳ ತಾತ್ಕಾಲಿಕ ಪಟ್ಟಿ ಸಿದ್ಧವಾಗಿದೆ.

2020ರಲ್ಲಿ ಹಲವು ಜನರಿಗೆ ನಿರಾಸೆ ಉಂಟು ಮಾಡುವ ಸಂಗತಿಯೊಂದಿಗೆ ಹಲವು ಹಬ್ಬಗಳು ಭಾನುವಾರ ಬಂದಿದ್ದು ರಜೆಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಹಬ್ಬವನ್ನು ಆಚರಣೆ ಮಾಡುವ ದಿನಗಳಿಗೆ ಅನುಗುಣವಾಗಿ ರಜೆಗಳನ್ನು ನಿಗದಿ ಮಾಡುತ್ತದೆ.

ಈಗ ತಾತ್ಕಾಲಿಕ ಪಟ್ಟಿ ಮಾತ್ರ ಸಿದ್ಧವಾಗಿದೆ. 2020ರ ಕ್ಯಾಲೆಂಡರ್ ಈಗಾಗಲೇ ಮಾರುಕಟ್ಟೆಗೆ ಬಂದಿದೆ. ವರ್ಷದ ಪ್ರಥಮ ತಿಂಗಳು ಜನವರಿಯಲ್ಲಿ ಪ್ರವಾಸ ಮಾಡಲು ಆಲೋಚಿಸುತ್ತಿರುವವರು ಈಗ ಕ್ಯಾಲೆಂಡರ್‌ನಲ್ಲಿ ಎಲ್ಲಿ ಕೆಂಪು ಕಾಣುತ್ತದೆ ಎಂದು ಹುಡುಕಿಟ್ಟುಕೊಳ್ಳುವುದು ಉತ್ತಮ. ಸಂಕ್ರಾಂತಿಯಿಂದ ಕ್ರಿಸ್‌ಮಸ್ ತನಕ ಬರುವ ರಜೆ ದಿನಗಳ ತಾತ್ಕಾಲಿಕ ಪಟ್ಟಿ ಇಲ್ಲಿದೆ.

ಸಂಕ್ರಾಂತಿಯಿಂದ ಗುಡ್ ಫ್ರೈಡೇ

ಸಂಕ್ರಾಂತಿಯಿಂದ ಗುಡ್ ಫ್ರೈಡೇ

* ಜನವರಿ 15, ಸಂಕ್ರಾಂತಿ (ಬುಧವಾರ)
* ಜನವರಿ 26, ಗಣರಾಜ್ಯೋತ್ಸವ (ಭಾನುವಾರ)
* ಫೆಬ್ರವರಿ 21, ಶಿವರಾತ್ರಿ (ಶುಕ್ರವಾರ)
* ಏಪ್ರಿಲ್ 6, ಮಹಾವೀರ ಜಯಂತಿ (ಸೋಮವಾರ)
* ಏಪ್ರಿಲ್ 10, ಗುಡ್ ಫ್ರೈಡೇ (ಶುಕ್ರವಾರ)

ಕರ್ನಾಟಕ ಸರ್ಕಾರ ರಜಾ ದಿನಗಳು

ಕರ್ನಾಟಕ ಸರ್ಕಾರ ರಜಾ ದಿನಗಳು

* ಏಪ್ರಿಲ್ 25, ಬಸವ ಜಯಂತಿ (ಶನಿವಾರ)
* ಮೇ 1, ಕಾರ್ಮಿಕ ದಿನಾಚರಣೆ (ಶುಕ್ರವಾರ)
* ಮೇ 24, ರಂಜಾನ್ (ಭಾನುವಾರ)
* ಜುಲೈ 31, ಬಕ್ರೀದ್ (ಶುಕ್ರವಾರ)
* ಆಗಸ್ಟ್‌ 15, ಸ್ವಾತಂತ್ರ ದಿನಾಚರಣೆ (ಶನಿವಾರ)

ಸರ್ಕಾರಿ ರಜೆ ದಿನಗಳ ಪಟ್ಟಿ

ಸರ್ಕಾರಿ ರಜೆ ದಿನಗಳ ಪಟ್ಟಿ

* ಆಗಸ್ಟ್ 22, ಗಣೇಶ್ ಚತುರ್ಥಿ (ಶನಿವಾರ)
* ಆಗಸ್ಟ್ 29, ಮೊಹರಂ (ಶನಿವಾರ)
* ಸೆಪ್ಟೆಂಬರ್ 15, ಮಹಾಲಯ ಅಮಾವಾಸ್ಯೆ (ಮಂಗಳವಾರ)
* ಅಕ್ಟೋಬರ್ 2, ಗಾಂಧಿ ಜಯಂತಿ (ಶುಕ್ರವಾರ)
* ಅಕ್ಟೋಬರ್ 25, ಆಯುಧ ಪೂಜೆ (ಭಾನುವಾರ)

ರಜೆದಿನಗಳ ತಾತ್ಕಾಲಿಕ ಪಟ್ಟಿ

ರಜೆದಿನಗಳ ತಾತ್ಕಾಲಿಕ ಪಟ್ಟಿ

* ಅಕ್ಟೋಬರ್ 31, ವಾಲ್ಮೀಕಿ ಜಯಂತಿ (ಶನಿವಾರ)
* ನವೆಂಬರ್ 1, ಕನ್ನಡ ರಾಜ್ಯೋತ್ಸವ (ಭಾನುವಾರ)
* ನವೆಂಬರ್ 14, ನರಕ ಚತುದರ್ಶಿ (ಶನಿವಾರ)
* ಡಿಸೆಂಬರ್ 3, ಕನಕ ಜಯಂತಿ (ಗುರುವಾರ)
* ಡಿಸೆಂಬರ್ 25, ಕ್ರಿಸ್ ಮಸ್ (ಶುಕ್ರವಾರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+