Karnataka Dams Water Level: ಜನವರಿ 6ರ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಹೀಗಿದೆ...

ಬೆಂಗಳೂರು ಜನವರಿ 6: ರಾಜ್ಯದಲ್ಲಿ ಹಲವೆಡೆ ಇಂದು ವರುಣ ಧರೆಗಿಳಿಯುವ ಮುನ್ಸೂಚನೆ ಸಿಕ್ಕಿದೆ. ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಸೂಚನೆಯಂತೆ ಮಳೆಯಾದರೆ ರಾಜ್ಯದ ಕೆಲ ಡ್ಯಾಂಗಳು ಭರ್ತಿಯಾಗುವ ಸಾಧ್ಯತೆ ಇದೆ.

ಹೌದು... ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹೀಗಾಗಿ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಈ ಬಾರಿ ಬೇಸಿಗೆಗೆ ಜನ ಕುಡಿಯುವ ನೀರಿಗೂ ಪರದಾಡುವಂತ ಸ್ಥಿತಿ ನಿರ್ಮಾಣವಾಗುವ ಭೀತಿ ಶುರುವಾಗಿದೆ. ಬೇಸಿಗೆ ಕಾಲ ಆರಂಭಕ್ಕೂ ಮುನ್ನ ಹಲವೆಡೆ ಜಲಾಶಯಗಳು ಬರಿದಾಗಿದ್ದು ಇನ್ನೂ ಹಲವೆಡೆ ಡ್ಯಾಂಗಳಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ.

Karnataka Dams Water level Today: KRS, Harangi , Alammati dam, water level as on January 04, 2024

ಹಾಗಾದರೆ ಜನವರಿ 6 ರಂದು ಕೆಆರ್​ಎಸ್, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕೆಆರ್​ಎಸ್ ಜಲಾಶಯ

ಗರಿಷ್ಠ ನೀರಿನ ಮಟ್ಟ -38.04 ಮೀಟರ್

‌ ಇಂದಿನ ನೀರಿನ ಮಟ್ಟ- 20.26 ಟಿಎಂಸಿ

ಒಳಹರಿವು - 915 ಕ್ಯೂಸೆಕ್‌

ಹೊರಹರಿವು - 973 ಕ್ಯೂಸೆಕ್‌

Karnataka Dams Water level Today: KRS, Harangi , Alammati dam, water level as on January 04, 2024


2. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 871.38

ಇಂದಿನ ನೀರಿನ ಮಟ್ಟ - 3.39

ಒಳಹರಿವು - 201 ಕ್ಯೂಸೆಕ್‌

ಹೊರಹರಿವು - 100 ಕ್ಯೂಸೆಕ್‌


3. ಆಲಮಟ್ಟಿ ಜಲಾಶಯ​

ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

ಇಂದಿನ ನೀರಿನ ಮಟ್ಟ - 55.47

ಒಳಹರಿವು -0 ಕ್ಯೂಸೆಕ್‌

ಹೊರಹರಿವು - 714 ಕ್ಯೂಸೆಕ್‌


4. ತುಂಗಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 497.71 ಮೀಟರ್

ಇಂದಿನ ನೀರಿನ ಮಟ್ಟ- 10.24 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 94 ಕ್ಯೂಸೆಕ್‌


5. ಮಲಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 633.80 ಮೀಟರ್

ಇಂದಿನ ನೀರಿನ ಮಟ್ಟ - 16.04 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 194 ಕ್ಯೂಸೆಕ್‌


6. ಲಿಂಗನಮಕ್ಕಿ ಜಲಾಶಯ

​ ಗರಿಷ್ಠ ನೀರಿನ ಮಟ್ಟ - 554.44 ಮೀಟರ್

ಇಂದಿನ ನೀರಿನ ಮಟ್ಟ - 53.78 ಟಿಎಂಸಿ

ಒಳಹರಿವು - 78 ಕ್ಯೂಸೆಕ್‌

ಹೊರಹರಿವು - 2897 ಕ್ಯೂಸೆಕ್‌


7. ಕಬಿನಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 696.13 ಮೀಟರ್

ಇಂದಿನ ನೀರಿನ ಮಟ್ಟ - 13.26 ಟಿಎಂಸಿ

ಒಳಹರಿವು -118 ಕ್ಯೂಸೆಕ್‌

ಹೊರಹರಿವು - 300 ಕ್ಯೂಸೆಕ್‌


8. ಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

ಇಂದಿನ ನೀರಿನ ಮಟ್ಟ - 35.28 ಟಿಎಂಸಿ

ಒಳಹರಿವು - 310 ಕ್ಯೂಸೆಕ್‌

ಹೊರಹರಿವು - 901 ಕ್ಯೂಸೆಕ್‌


9. ಘಟಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 662.91 ಮೀಟರ್

ಇಂದಿನ ನೀರಿನ ಮಟ್ಟ -37.49 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 3052 ಕ್ಯೂಸೆಕ್‌


10. ಹೇಮಾವತಿ ಜಲಾಶಯ​

ಗರಿಷ್ಠ ನೀರಿನ ಮಟ್ಟ -890.58 ಮೀಟರ್

ಇಂದಿನ ನೀರಿನ ಮಟ್ಟ - 14.93 ಟಿಎಂಸಿ

ಒಳಹರಿವು -212ಕ್ಯೂಸೆಕ್‌

ಹೊರಹರಿವು - 300 ಕ್ಯೂಸೆಕ್‌


11. ಸೂಫಾ ಜಲಾಶಯ

ಗರಿಷ್ಠ ನೀರಿನ ಮಟ್ಟ- 564.00

ಇಂದಿನ ನೀರಿನ ಮಟ್ಟ- 69.97

ಒಳಹರಿವು- 454 ಕ್ಯೂಸೆಕ್

ಹೊರಹರಿವು- 2684 ಕ್ಯೂಸೆಕ್


12. ವರಾಹಿ ಜಲಾಶಯ

ಗರಿಷ್ಠ ನೀರಿನ ಮಟ್ಟ- 594.36

ಇಂದಿನ ನೀರಿನ ಮಟ್ಟ- 10.17

ಒಳಹರಿವು- 240 ಕ್ಯೂಸೆಕ್

ಹೊರಹರಿವು- 0 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+