Karnataka Dams Water Level: ಜುಲೈ 29ರ ಪ್ರಮುಖ ಜಲಾಶಯಗಳ ನೀರಿನ ಮಟ್ಟ, KRS ಭರ್ತಿಗೆ 13 ಅಡಿಯಷ್ಟೇ ಬಾಕಿ.!
ಕರ್ನಾಟಕ, ಜುಲೈ, 29: ಜುಲೈ ತಿಂಗಳ ಮಧ್ಯದಲ್ಲಿ ಭಾರೀ ಮಳೆ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಲೇ ಇತ್ತು. ಆದರೆ ಇದೀಗ ಮಳೆ ಪ್ರಮಾಣ ತಗ್ಗಿದ್ದು, ಹಲವು ಜಲಾಶಯಗಳ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.
ಮತ್ತೊಂದೆಡೆ ಕೆಆರ್‌ಎಸ್, ತುಂಗಭದ್ರಾ, ಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಹಾಗಾದರೆ ಇಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮತ್ತು ಒಳಹರಿವು ಹಾಗೂ ಹೊರಹರಿವಿನ ಪ್ರಮಾಣ ಎಷ್ಟಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 111.54 ಅಡಿ
* ಒಳಹರಿವು - 26,577 ಕ್ಯೂಸೆಕ್
* ಹೊರಹರಿವು - 3,137 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 88.50 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 104.37 ಟಿಎಂಸಿ
* ಒಳಹರಿವು- 1,57,729 ಕ್ಯೂಸೆಕ್
* ಹೊರಹರಿವು - 1,65,102 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71
* ಒಟ್ಟು ಸಾಮರ್ಥ್ಯ - 105.79
* ಇಂದಿನ ನೀರಿನ ಮಟ್ಟ- 59
* ಕಳೆದ ವರ್ಷದ ನೀರಿನ ಮಟ್ಟ - 105.03
* ಒಳಹರಿವು - 1,07,119 ಕ್ಯೂಸೆಕ್
* ಹೊರಹರಿವು - 168 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8
* ಒಟ್ಟು ಸಾಮರ್ಥ್ಯ - 37.73
* ಇಂದಿನ ನೀರಿನ ಮಟ್ಟ - 18.31
* ಕಳೆದ ವರ್ಷದ ನೀರಿನ ಮಟ್ಟ - 24.93
* ಒಳಹರಿವು - 12,821 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44
* ಒಟ್ಟು ಸಾಮರ್ಥ್ಯ - 151.75
* ಇಂದಿನ ನೀರಿನ ಮಟ್ಟ - 64.48
* ಕಳೆದ ವರ್ಷದ ನೀರಿನ ಮಟ್ಟ - 91.97
* ಒಳಹರಿವು - 25,631 ಕ್ಯೂಸೆಕ್
* ಹೊರಹರಿವು - 891 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13
* ಒಟ್ಟು ಸಾಮರ್ಥ್ಯ - 19.52
* ಇಂದಿನ ನೀರಿನ ಮಟ್ಟ - 18.41
* ಕಳೆದ ವರ್ಷದ ನೀರಿನ ಮಟ್ಟ - 19.30
* ಒಳಹರಿವು - 20,101 ಕ್ಯೂಸೆಕ್
* ಹೊರಹರಿವು - 21,000 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73
* ಒಟ್ಟು ಸಾಮರ್ಥ್ಯ - 71.54
* ಇಂದಿನ ನೀರಿನ ಮಟ್ಟ - 42.45
* ಕಳೆದ ವರ್ಷದ ನೀರಿನ ಮಟ್ಟ - 69.14
* ಒಳಹರಿವು - 16,041 ಕ್ಯೂಸೆಕ್
* ಹೊರಹರಿವು - 185 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91
* ಒಟ್ಟು ಸಾಮರ್ಥ್ಯ - 51
* ಇಂದಿನ ನೀರಿನ ಮಟ್ಟ - 31.66
* ಕಳೆದ ವರ್ಷದ ನೀರಿನ ಮಟ್ಟ - 36.83
* ಒಳಹರಿವು - 29,415 ಕ್ಯೂಸೆಕ್
* ಹೊರಹರಿವು - 114
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58
* ಒಟ್ಟು ಸಾಮರ್ಥ್ಯ - 37.1
* ಇಂದಿನ ನೀರಿನ ಮಟ್ಟ - 28.02
* ಕಳೆದ ವರ್ಷದ ನೀರಿನ ಮಟ್ಟ - 37.10
* ಒಳಹರಿವು - 9,152 ಕ್ಯೂಸೆಕ್
* ಹೊರಹರಿವು - 200
10. ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಒಟ್ಟು ಸಾಮರ್ಥ್ಯ - 31.1
* ಇಂದಿನ ನೀರಿನ ಮಟ್ಟ - 9.84
* ಕಳೆದ ವರ್ಷದ ನೀರಿನ ಮಟ್ಟ - 14.66
* ಒಳಹರಿವು - 2,803 ಕ್ಯೂಸೆಕ್
* ಹೊರಹರಿವು - 0












Click it and Unblock the Notifications