Karnataka Reservior Levels: ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ಒಳಹರಿವು ಕುಸಿತ, ಡ್ಯಾಂಗಳ ಇಂದಿನ ಮಟ್ಟ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಾಯವಾಗಿದ್ದ ಹಿಂಗಾರು ಮಳೆ, ಮತ್ತು ಚುರುಕಾಗುವ ಲಕ್ಷಣಗಳು ಕಾಣಿಸುತ್ತಿವೆ. ಆದರೆ ಹಿಂಗಾರು ಮಳೆ ಸಹಿತ ಕಳೆದ ಒಂದು ತಿಂಗಳಲ್ಲಿ (ಅಕ್ಟೋಬರ್) ಶೇ.40ರಷ್ಟು ಕೊರತೆ ಸೃಷ್ಟಿಸಿದೆ. ಇದು ಅಂತರ್ಜಲ ಮತ್ತು ನದಿ, ಜಲಾಶಯಗಳ ಒಳಹರಿವಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಮಳೆ ಕಡಿಮೆ ಆಗಿದ್ದರಿಂದ ಹಿಂಗಾರು ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಉಂಟಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ದುರ್ಬಲವಾಗಿದ್ದರಿಂದ ಆ ಭಾಗದ ನದಿ, ಡ್ಯಾಂಗಳ ಒಳಹಿರುವ ತೀವ್ರ ಕುಸಿತಗೊಂಡಿದೆ.

ಸದ್ಯ ಉತ್ತರ ಕರ್ನಾಟಕಕ್ಕೆ ಮಳೆ ಮುನ್ಸೂಚನೆ ಇಲ್ಲ. ದಕ್ಷಿಣ ಒಳನಾಡು, ಮಲೆನಾಡಿನ ಕೆಲವು ಕಡೆಗಳಲ್ಲಿ ಜೋರು ಮಳೆ ನಿರೀಕ್ಷಿಸಲಾಗಿದೆ. ಸದ್ಯ ಕಬಿನಿ, ಹಾರಂಗಿ, ಕಾವೇರಿ ನದಿ, ಜಲಾಶಯಗಳ ಒಳಹರಿವು ಸಾಮಾನ್ಯವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಆದಲ್ಲಿ ಹೆಚ್ಚಿನ ಒಳಹರಿವು ನಿರೀಕ್ಷಿಸಬಹುದಾಗಿದೆ. ಇಂದು ಅಕ್ಟೋಬರ್ 3 ರಂದು ಮಂಗಳವಾರ ಕಬಿನಿ, ಕೆ.ಆರ್.ಎಸ್. ಲಿಂಗನಮಕ್ಕಿ, ತುಂಗಭದ್ರಾ ಸೇರಿದಂತೆ ರಾಜ್ಯ ಪ್ರಮುಖ ಜಲಾಶಯಗಳಲ್ಲಿ ಒಳಹರಿವಿಗಿಂತ, ಹೊರ ಹರಿವು ಹೆಚ್ಚಾಗಿದೆ. ರಾಜ್ಯದ ಡ್ಯಾಂಗಳ ಇಂದಿನ ನೀರಿನ ಮಟ್ಟ, ಸಂಗ್ರಹ ವಿವರ ಇಲ್ಲಿದೆ.

Karnataka Dam Water Level Today

ಕರ್ನಾಟಕ ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟ

ಕೆ.ಆರ್.ಎಸ್. ಜಲಾಶಯ

ಗರಿಷ್ಠ ನೀರಿನ ಮಟ್ಟ: 49.45 ಟಿಎಂಸಿ
ಇಂದಿನ ನೀರಿನ ಸಂಗ್ರಹ: 23.55 ಟಿಎಂಸಿ
ಒಟ್ಟು ಒಳಹರಿವು: 453 ಕ್ಯೂಸೆಕ್
ಹೊರ ಹರಿವು: 7947 ಕ್ಯೂಸೆಕ್

ಹಾರಂಗಿ ಅಣೆಕಟ್ಟು

ಗರಿಷ್ಠ ನೀರಿನ ಮಟ್ಟ: 8.50 ಟಿಎಂಸಿ
ಇಂದಿನ ನೀರಿನ ಸಂಗ್ರಹ: 5.59 ಟಿಎಂಸಿ
ಒಟ್ಟು ಒಳಹರಿವು: 674 ಕ್ಯೂಸೆಕ್
ಹೊರ ಹರಿವು: 200 ಕ್ಯೂಸೆಕ್

ಲಿಂಗನಮಕ್ಕಿ ಡ್ಯಾಂ ವಿವರ

ಗರಿಷ್ಠ ನೀರಿನ ಮಟ್ಟ: 151.75 ಟಿಎಂಸಿ
ಇಂದಿನ ನೀರಿನ ಸಂಗ್ರಹ: 76.22 ಟಿಎಂಸಿ
ಒಟ್ಟು ಒಳಹರಿವು: 854 ಕ್ಯೂಸೆಕ್
ಹೊರ ಹರಿವು: 3200 ಕ್ಯೂಸೆಕ್

ತುಂಗಭದ್ರಾ ಜಲಾಶಯ

ಗರಿಷ್ಠ ನೀರಿನ ಮಟ್ಟ: 105. 79 ಟಿಎಂಸಿ
ಇಂದಿನ ನೀರಿನ ಸಂಗ್ರಹ: 39.54 ಟಿಎಂಸಿ
ಒಟ್ಟು ಒಳಹರಿವು: 00 ಕ್ಯೂಸೆಕ್
ಹೊರ ಹರಿವು: 956 ಕ್ಯೂಸೆಕ್

ಆಲಮಟ್ಟಿ ಡ್ಯಾಂ ವಿವರ

ಗರಿಷ್ಠ ನೀರಿನ ಮಟ್ಟ: 123.08 ಟಿಎಂಸಿ
ಇಂದಿನ ನೀರಿನ ಸಂಗ್ರಹ: 69.66 ಟಿಎಂಸಿ
ಒಟ್ಟು ಒಳಹರಿವು: 00 ಕ್ಯೂಸೆಕ್
ಹೊರ ಹರಿವು: 18,595 ಕ್ಯೂಸೆಕ್

ಹೇಮಾವತಿ ಅಣೆಕಟ್ಟು

ಗರಿಷ್ಠ ನೀರಿನ ಮಟ್ಟ: 37.10 ಟಿಎಂಸಿ
ಇಂದಿನ ನೀರಿನ ಸಂಗ್ರಹ: 17.99 ಟಿಎಂಸಿ
ಒಟ್ಟು ಒಳಹರಿವು: 845 ಕ್ಯೂಸೆಕ್
ಹೊರ ಹರಿವು: 300 ಕ್ಯೂಸೆಕ್

ಕಬಿನಿ ಡ್ಯಾಂ ನೀರಿನ ವಿವರ

ಗರಿಷ್ಠ ನೀರಿನ ಮಟ್ಟ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 13.22 ಟಿಎಂಸಿ
ಒಟ್ಟು ಒಳಹರಿವು: 584 ಕ್ಯೂಸೆಕ್
ಹೊರ ಹರಿವು: 2000 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+