Congress Candidates 3rd List Karnataka : ಕಾಂಗ್ರೆಸ್‌ 3 ನೇ ಪಟ್ಟಿ ರಿಲೀಸ್:‌ ಯಾರಿಗೆ ಯಾವ ಕ್ಷೇತ್ರ? ಇಲ್ಲಿದೆ ಮಾಹಿತಿ

ಬೆಂಗಳೂರು,ಏಪ್ರಿಲ್15:‌ ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪಕ್ಷವನ್ನ ಈ ಬಾರಿ ಅಧಿಕಾರಕ್ಕೆ ತರಲು ಕಾಂಗ್ರೆಸ್‌ ಕಲಿಗಳು ಭರ್ಜರಿ ಸಿದ್ದತೆಯನ್ನ ನಡೆಸಿದ್ದು, ಈಗಾಗಲೇ 224 ಅಭ್ಯರ್ಥಿಗಳ ಪೈಕಿ 166 ಅಭ್ಯರ್ಥಿಗಳನ್ನ ಚುನಾವಣಾ ಕಣಕ್ಕಿಳಿಸಿದೆ.

ಈಗಾಗಲೇ ಯಾವುದೇ ಗೊಂದಲವಿಲ್ಲದೇ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್‌ ಮಾಡಿದ್ದು, ಇಂದು(ಶನಿವಾರ) ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, 43 ಅಭ್ಯರ್ಥಿಗಳಿಗೆ ಎಐಸಿಸಿ ಟಿಕೆಟ್‌ ನೀಡಿದೆ.

Karnataka Assembly Elections 2023 : Congress Announces Third List Of Candidates For Karnataka Polls

ಕಾಂಗ್ರೆಸ್‌ ಮೂರನೇ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಸಂಖ್ಯೆ ಕ್ಷೇತ್ರ ಅಭ್ಯರ್ಥಿ
1 ಅಥಣಿ ಲಕ್ಷ್ಮಣ್ ಸವದಿ
2 ಮೂಡಿಗೆರೆ ನಯನ ಮೋಟಮ್ಮ
3 ಅರಸೀಕೆರೆ ಶಿವಲಿಂಗೇಗೌಡ
4 ರಾಯಭಾಗ ಮಹಾವೀರ್ ಮೋಹಿತ್
5 ಅರಬಾವಿ ಅರವಿಂದ ದಳವಾಯಿ
6 ಬೆಳಗಾವಿ ಉತ್ತರ ಆಸೀಫ್‌ ಸೇಠ್
7 ಬೆಳಗಾವಿ ದಕ್ಷಿಣ ಪ್ರಭಾವತಿ ಮಾಸ್ತಿಮರಡಿ
8 ತೇರದಾಳ ಸಿದ್ದಪ್ಪ‌ ಕೊಣ್ಣೂರು
9 ದೇವರ ಹಿಬ್ಬರಗಿ ಶರಣಪ್ಪ ಸುಣಗಾರ್
10 ಸಿಂಧಗಿ ಅಶೋಕ್ ‌ಮನಗೊಳಿ
11 ಕಲಬುರಗಿ ಗ್ರಾಮೀಣ ರೇವೂನಾಯಕ್ ಬೆಳಮಗಿ
12 ಔರಾದ್ ಭೀಮ್ ಸೇನ್ ರಾವ್ ಶಿಂಧೆ
13 ಮಾನ್ವಿ ಹಂಪಯ್ಯ ನಾಯಕ್
14 ದೇವದುರ್ಗ ಶ್ರೀದೇವಿ ನಾಯಕ್
15 ಸಿಂಧನೂರು ಹಂಪನಗೌಡ ಬಾದರ್ಲಿ
16 ಶಿರಹಟ್ಟಿ ಸುಜಾತ ದೊಡ್ಡಮನಿ
17 ನವಲಗುಂದ ಕೋನರೆಡ್ಡಿ
18 ಕುಂದಗೋಳ‌ ಕುಸುಮಾ ಶಿವಳ್ಳಿ
19 ಕುಮಟಾ ನಿವೇದಿತ್ ಆಳ್ವಾ
20 ಸಿರಗುಪ್ಪ ಬಿಎಂ ನಾಗರಾಜ್
21 ಬಳ್ಳಾರಿ ನಗರ ನಾ.ರ ಭರತ್ ರೆಡ್ಡಿ
22 ಜಗಳೂರು ದೇವೇಂದ್ರಪ್ಪ
23 ಹರಪನಹಳ್ಳಿ ಎನ್.‌ ಕೊಟ್ರೇಶ್
24 ಹೊನ್ನಾಳಿ ಶಾಂತನಗೌಡ
25 ಶಿವಮೊಗ್ಗ ಗ್ರಾಮೀಣ ಶ್ರೀನಿವಾಸ್ ಕರಿಯಣ್ಣ
26 ಶಿವಮೊಗ್ಗ ಎಚ್.ಸಿ ಯೋಗೇಶ್
27 ಶಿಕಾರಿಪುರ ಜಿಬಿ ಮಾಲತೇಶ್
28 ಕಾರ್ಕಳ ಉದಯ್ ಶೆಟ್ಟಿ
29 ತರೀಕೆರೆ ಶ್ರೀನಿವಾಸ್
30 ತುಮಕೂರು ಗ್ರಾಮೀಣ ಷಣ್ಮುಗಪ್ಪ ಯಾದವ್
31 ಚಿಕ್ಕಬಳ್ಳಾಪುರ ಪ್ರದೀಪ್ ಈಶ್ವರ್
32 ಕೋಲಾರ ಕೊತ್ತೂರು ಮಂಜುನಾಥ್
33 ದಾಸರಹಳ್ಳಿ ಧನಂಜಯ್ ಗೌಡ
34 ಚಿಕ್ಕಪೇಟೆ ಆರ್.ವಿ ದೇವರಾಜ್
35 ಬೊಮ್ಮನಹಳ್ಳಿ ಉಮಾಪತಿ ಶ್ರೀನಿವಾಸ್ ಗೌಡ
36 ಬೆಂಗಳೂರು ದಕ್ಷಿಣ ಆರ್.ಕೆ ರಮೇಶ್
37 ಚನ್ನಪಟ್ಟಣ ಗಂಗಾಧರ್
38 ಮದ್ದೂರು ‌ ಉದಯ್ ಗೌಡ
39 ಹಾಸನ ಬನವಾಸಿ ರಂಗಸ್ವಾಮಿ
40 ಮಂಗಳೂರು ದಕ್ಷಿಣ ಜೆ.ಆರ್ ಲೋಬೋ
41 ಪುತ್ತೂರು ಅಶೋಕ್‌ ರೈ
42 ಕೃಷ್ಣರಾಜ ಎಂ.ಕೆ ಸೋಮಶೇಖರ್
43 ಚಾಮರಾಜ ಹರೀಶ್ ಗೌಡ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+