ಕನ್ನಡ ನ್ಯೂಸ್ ಚಾನಲ್ 38ನೇ ವಾರದ ಬಾರ್ಕ್ ರೇಟಿಂಗ್..ಯಾರು ಟಾಪ್?
ಬೆಂಗಳೂರು, ಸೆಪ್ಟೆಂಬರ್ 29: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 38ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Television rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.
ಕರ್ನಾಟಕದ ಸುದ್ದಿವಾಹಿನಿಗಳ 38ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ನಂಬರ್ ಒನ್ ಸ್ಥಾನದಲ್ಲಿ ಟಿವಿ 9 ಕನ್ನಡ, ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಬಾಧಿತವಾಗಿದೆ. 4ನೇ ಸ್ಥಾನ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದ್ದರು. ನ್ಯೂಸ್ ಫಸ್ಟ್ ಕನ್ನಡ ತೀವ್ರ ಪೈಪೋಟಿಯನ್ನು ನೀಡುತ್ತಿದೆ.
ಕಳೆದ ವಾರದ ಬಾರ್ಕ್ ರೇಟಿಂಗ್ ಗಮನಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಗಳ ಪಾಲಿಗೆ ಬಹಳ ಪ್ರಮುಖವಾಗಿದೆ. ಪಬ್ಲಿಕ್ ಟಿವಿ ಎರಡನೇ ಸ್ಥಾನದದಲ್ಲಿದ್ದರು ರೇಟಿಂಗ್‌ನಲ್ಲಿ ಅಲ್ಪ ಪ್ರಮಾಣದ ಏರಿಕೆಯನ್ನು ಕಂಡಿದೆ.

ಸೆಪ್ಟೆಂಬರ್ 09 ರಿಂದ ಸೆಪ್ಟೆಂಬರ್ 14ರ ವರದಿ
1. ಟಿವಿ9 ಕನ್ನಡ -91.27
2. ಪಬ್ಲಿಕ್ ಟಿವಿ-47.01
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 37.55
4. ನ್ಯೂಸ್ 18 ಕನ್ನಡ- 26.20
5. ನ್ಯೂಸ್ ಫಸ್ಟ್-25.33
6. ದಿಗ್ವಿಜಯ 24x7 ನ್ಯೂಸ್- 16.16
7. ಪವರ್ ಟಿವಿ- 12.93
8. ರಾಜ್ ನ್ಯೂಸ್ ಕನ್ನಡ- 3.20
9. ಟಿವಿ 5 ಕನ್ನಡ- 3.16
10. ಕಸ್ತೂರಿ ನ್ಯೂಸ್- 2.90

ಸೆಪ್ಟೆಂಬರ್ 09 ರಿಂದ ಸೆಪ್ಟೆಂಬರ್ 14ರ ವರದಿ
1. ಟಿವಿ9 ಕನ್ನಡ -91.79
2. ಪಬ್ಲಿಕ್ ಟಿವಿ-44.54
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 38.08
4. ನ್ಯೂಸ್ 18 ಕನ್ನಡ- 26.39
5. ನ್ಯೂಸ್ ಫಸ್ಟ್-25.98
6. ದಿಗ್ವಿಜಯ 24x7 ನ್ಯೂಸ್- 16.01
7. ಪವರ್ ಟಿವಿ- 13.14
8. ರಾಜ್ ನ್ಯೂಸ್ ಕನ್ನಡ- 3.00
9. ಟಿವಿ 5 ಕನ್ನಡ- 2.96
10. ಕಸ್ತೂರಿ ನ್ಯೂಸ್- 2.75

ಸೆಪ್ಟೆಂಬರ್ 02 ರಿಂದ ಸೆಪ್ಟೆಂಬರ್ 08ರ ವರದಿ
1. ಟಿವಿ9 ಕನ್ನಡ -93.34
2. ಪಬ್ಲಿಕ್ ಟಿವಿ-45.58
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 38.66
4. ನ್ಯೂಸ್ 18 ಕನ್ನಡ- 26.07
5. ನ್ಯೂಸ್ ಫಸ್ಟ್-26.45
6. ದಿಗ್ವಿಜಯ 24x7 ನ್ಯೂಸ್- 15.98
7. ಪವರ್ ಟಿವಿ- 13.26
8. ಟಿವಿ 5 ಕನ್ನಡ- 3.01
9. ರಾಜ್ ನ್ಯೂಸ್ ಕನ್ನಡ- 2.82
10. ಕಸ್ತೂರಿ ನ್ಯೂಸ್- 2.79

ಆಗಸ್ಟ್ 26 ರಿಂದ ಸೆಪ್ಟೆಂಬರ್ 01ರ ವರದಿ
1. ಟಿವಿ9 ಕನ್ನಡ -94.76
2. ಪಬ್ಲಿಕ್ ಟಿವಿ-45.63
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 39.86
4. ನ್ಯೂಸ್ 18 ಕನ್ನಡ- 26.62
5. ನ್ಯೂಸ್ ಫಸ್ಟ್-26.51
6. ದಿಗ್ವಿಜಯ 24x7 ನ್ಯೂಸ್- 16.07
7. ಪವರ್ ಟಿವಿ- 13.38
8. ಟಿವಿ 5 ಕನ್ನಡ- 3.19
9. ಕಸ್ತೂರಿ ನ್ಯೂಸ್- 2.87
10. ರಾಜ್ ನ್ಯೂಸ್ ಕನ್ನಡ- 2.67

ಆಗಸ್ಟ್ 19 ರಿಂದ ಆಗಸ್ಟ್ 25ರ ವರದಿ
1. ಟಿವಿ9 ಕನ್ನಡ -97.64
2. ಪಬ್ಲಿಕ್ ಟಿವಿ-45.71
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 40.02
4. ನ್ಯೂಸ್ 18 ಕನ್ನಡ- 27.21
5. ನ್ಯೂಸ್ ಫಸ್ಟ್-25.54
6. ದಿಗ್ವಿಜಯ 24x7 ನ್ಯೂಸ್- 16.58
7. ಪವರ್ ಟಿವಿ- 13.70
8. ಟಿವಿ 5 ಕನ್ನಡ- 3.53
9. ಕಸ್ತೂರಿ ನ್ಯೂಸ್- 2.95
10. ರಾಜ್ ನ್ಯೂಸ್ ಕನ್ನಡ- 2.62

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ
1. ಟಿವಿ9 ಕನ್ನಡ -99.13
2. ಪಬ್ಲಿಕ್ ಟಿವಿ-45.99
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 39.78
4. ನ್ಯೂಸ್ 18 ಕನ್ನಡ- 27.04
5. ನ್ಯೂಸ್ ಫಸ್ಟ್-24.86
6. ದಿಗ್ವಿಜಯ 24x7 ನ್ಯೂಸ್- 16.93
7. ಪವರ್ ಟಿವಿ- 14.27
8 .ಟಿವಿ 5 ಕನ್ನಡ- 3.71
9. ಕಸ್ತೂರಿ ನ್ಯೂಸ್- 3.11
10. ರಾಜ್ ನ್ಯೂಸ್ ಕನ್ನಡ- 2.64
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನೆಲ ಪ್ರಗತಿ ಏರುಮುಖವಾಗಿರುತ್ತದೆ.
ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications