ಕನ್ನಡ ನ್ಯೂಸ್ ಚಾನಲ್‌ನಲ್ಲಿ ಶೀಘ್ರವೇ ಮೂರನೇ ಸ್ಥಾನದ ಪೈಪೋಟಿ!
ಬೆಂಗಳೂರು, ಆಗಸ್ಟ್ 03: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 30ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.
ಸದ್ಯ ನಂಬರ್ ಒನ್ ಸಂಸ್ಥೆಯಾಗಿಯಾಗಿ ಟಿವಿ ನೈನ್ ಕನ್ನಡ ಮುಂದುವರೆದಿದು ರೇಟಿಂಗ್‌ನಲ್ಲಿ ಸತತ ಎರಡನೇ ವಾರವು ಶತಕದ ಗಟಿಯನ್ನು ದಾಟಿ ತನಗೆ ಯಾರು ಸರಿಸಾಟಿಯಿಲ್ಲ ಎನ್ನುವಂತೆ ಮುನ್ನುಗ್ಗುತ್ತಿದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪಬ್ಲಿಕ್ ಟಿವಿಯ ರೇಟಿಂಟ್ ಕಳೆದ ವಾರದಷ್ಟೇ ಇದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಬಾಧಿತವಾಗಿದ್ದರು ಕಳೆದ ವಾರಕ್ಕಿಂದ ರೇಟಿಂಗ್ ಇಳಿಕೆಯಾಗಿದೆ. ನ್ಯೂಸ್ 18 ಕನ್ನಡ ಮೂರನೇ ಸ್ಥಾನದ ಪೈಪೋಟಿಯ ಸಮೀಪಕ್ಕೆ ಬಂದು ತಲುಪಿದೆ. ಕನ್ನಡ ಸುದ್ದಿವಾಹಿನಿಗಳ ಪೈಕಿ ಪ್ರತಿವಾರವೂ ಏರಿಳಿತ ಕಾಣದೇ ಸ್ಥಿರವಾಗಿ ಏರಿಕೆಯನ್ನು ಕಾಣುತ್ತಿರುವ ಪವರ್ ಟಿವಿ ಗಮನವನ್ನು ಸೆಳೆಯುತ್ತಿದೆ.
ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಗಳ ಪಾಲಿಗೆ ಬಹಳ ಪ್ರಮುಖಲಾಗಿದೆ.

ಜುಲೈ 24 ರಿಂದ ಜುಲೈ 29ರ ವರದಿ
1.ಟಿವಿ9 ಕನ್ನಡ -104.18
2.ಪಬ್ಲಿಕ್ ಟಿವಿ-46.60
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.10
4.ನ್ಯೂಸ್ 18 ಕನ್ನಡ- 30.72
5.ನ್ಯೂಸ್ ಫಸ್ಟ್-24.73
6.ದಿಗ್ವಿಜಯ 24x7 ನ್ಯೂಸ್- 17.68
7.ಪವರ್ ಟಿವಿ- 15.79
8.ಟಿವಿ 5 ಕನ್ನಡ- 3.06
9.ರಾಜ್ ನ್ಯೂಸ್ ಕನ್ನಡ- 2.89
10.ಕಸ್ತೂರಿ ನ್ಯೂಸ್- 2.89

ಜುಲೈ 16 ರಿಂದ ಜುಲೈ 23ರ ವರದಿ
1.ಟಿವಿ9 ಕನ್ನಡ -100.53
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.99
4.ನ್ಯೂಸ್ 18 ಕನ್ನಡ- 30.66
5.ನ್ಯೂಸ್ ಫಸ್ಟ್-24.47
6.ದಿಗ್ವಿಜಯ 24x7 ನ್ಯೂಸ್- 17.54
7.ಪವರ್ ಟಿವಿ- 15.30
8.ಟಿವಿ 5 ಕನ್ನಡ- 2.91
9.ರಾಜ್ ನ್ಯೂಸ್ ಕನ್ನಡ- 2.79
10.ಕಸ್ತೂರಿ ನ್ಯೂಸ್- 2.61

ಜುಲೈ 09 ರಿಂದ ಜುಲೈ 15ರ ವರದಿ
1.ಟಿವಿ9 ಕನ್ನಡ -97.09
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.36
4.ನ್ಯೂಸ್ 18 ಕನ್ನಡ- 30.00
5.ನ್ಯೂಸ್ ಫಸ್ಟ್-24.12
6.ದಿಗ್ವಿಜಯ 24x7 ನ್ಯೂಸ್- 16.61
7.ಪವರ್ ಟಿವಿ- 13.68
8.ಟಿವಿ 5 ಕನ್ನಡ- 3.31
9.ರಾಜ್ ನ್ಯೂಸ್ ಕನ್ನಡ- 2.57
10.ಕಸ್ತೂರಿ ನ್ಯೂಸ್- 2.35

ಜುಲೈ 02 ರಿಂದ ಜುಲೈ 08ರ ವರದಿ
1.ಟಿವಿ9 ಕನ್ನಡ -84.17
2.ಪಬ್ಲಿಕ್ ಟಿವಿ-43.83
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17
4.ನ್ಯೂಸ್ 18 ಕನ್ನಡ- 26.61
5.ನ್ಯೂಸ್ ಫಸ್ಟ್-22.31
6.ದಿಗ್ವಿಜಯ 24x7 ನ್ಯೂಸ್- 15.45
7.ಪವರ್ ಟಿವಿ- 11.85
8.ಟಿವಿ 5 ಕನ್ನಡ- 2.95
9.ರಾಜ್ ನ್ಯೂಸ್ ಕನ್ನಡ- 2.33
10.ಕಸ್ತೂರಿ ನ್ಯೂಸ್- 2.16

ಜೂನ್ 25 ರಿಂದ ಜುಲೈ 01ರ ವರದಿ
1.ಟಿವಿ9 ಕನ್ನಡ -75.59
2.ಪಬ್ಲಿಕ್ ಟಿವಿ-40.51
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.64
4.ನ್ಯೂಸ್ 18 ಕನ್ನಡ- 23.99
5.ನ್ಯೂಸ್ ಫಸ್ಟ್-19.77
6.ದಿಗ್ವಿಜಯ 24x7 ನ್ಯೂಸ್- 14.53
7.ಪವರ್ ಟಿವಿ- 10.28
8.ಟಿವಿ 5 ಕನ್ನಡ- 2.93
9.ರಾಜ್ ನ್ಯೂಸ್ ಕನ್ನಡ- 2.17
10.ಕಸ್ತೂರಿ ನ್ಯೂಸ್- 2.13
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.
-
ಮಾರ್ಚ್ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ










Click it and Unblock the Notifications