ಬಾಗಲಕೋಟೆ: ಮಳೆ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ಕಾರು

ಬಾಗಲಕೋಟೆ, ಜೂನ್ 07 : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾದಾಮಿ ತಾಲೂಕಿನ ಅನ್ವಾಳ-ಯಂಡಗಿರಿ ಹಳ್ಳದಲ್ಲಿ ಕಾರವೊಂದು ಕೊಚ್ಚಿ ಹೋಗಿದೆ.

ಕಾರಿನಲ್ಲಿದ್ದ ನಾಲ್ವರು ನೀರು ಪಾಲು ಆಗಿದ್ದು, ಓರ್ವ ಮಾತ್ರ ಈಜಿಕೊಂಡು ದಡ ಸೇರಿದ್ದಾನೆ.[ಭಾರೀ ಮಳೆಗೆ ಗದಗ ಜಿಲ್ಲೆಯ ಯಕ್ಲಸ್ ಪುರ ಗ್ರಾಮ ಜಲಾವೃತ]

Heavy rain in Bagalkot, Car washed way in rain water

ಕಾರಿನಲ್ಲಿ ಇದ್ದ ಐವರ ಪೈಕಿ ಯಮನಪ್ಪ ಬಸ್ಸಪ್ಪ ಹಡಪದ್ (45), ವೀರಭದ್ರಪ್ಪ ಗುರಪ್ಪ (55), ಶಿವಪುತ್ರಪ್ಪ ಸಾಂತಣ್ಣವರ್ ಮತ್ತು ಹೊಳಸಬಪ್ಪ ಮೃತಪಟ್ಟಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಯವರು ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಯಂಡಗೇರಿಯ ಬಸವಲಿಂಗಪ್ಪ ಎನ್ನುವರು ಈಜಿಕೊಂಡು ದಡ ಸೇರಿದ್ದಾರೆ. ಈ ಬಗ್ಗೆ ಕೆರೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+