• search

ವಿಡಿಯೋ: ರಾಹುಲ್ ಗಾಂಧಿ ಮಿಮಿಕ್ರಿ ಮಾಡಿ ರಂಜಿಸಿದ ಅಮಿತ್ ಶಾ!

By ಅನುಷಾ ರವಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೀದರ್, ಫೆಬ್ರವರಿ 27: ದೆಹಲಿ ನಾಯಕರ ಕನ್ನಡ ಭಾಷೆ ಉಚ್ಚಾರಣೆ ಹಾಸ್ಯಾಸ್ಪದವಾಗಿರುವ ಸಂದರ್ಭದಲ್ಲೇ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನಕಲು ಮಾಡಿ, ರಂಜಿಸಿದ್ದಾರೆ.

  ಬೀದರ್ ನಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಅಮಿತ್ ಶಾ ಅವರು ರಾಹುಲ್ ಗಾಂಧಿ ಶೈಲಿಯಲ್ಲಿ ಮಾತನಾಡಿದ್ದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿದೆ.

  Elections 2018 : Amit Shah shows off his mimicry talent, imitates Rahul Gandhi

  ಕರ್ನಾಟಕ ವಿಧಾನಸಭೆ ಚುನಾವಣೆ 2018ಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಏಕಕಾಲಕ್ಕೆ ಭರ್ಜರಿ ಪ್ರಚಾರ ನಡೆಸಿದ ರಾಹುಲ್ ಹಾಗೂ ಅಮಿತ್ ಅವರು ಪರಸ್ಪರ ವೈಯಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದು ನಿರೀಕ್ಷಿತವಾಗಿತ್ತು. ಮಿಕ್ಕಂತೆ, ಲಿಂಗಾಯತ ಧರ್ಮ, ಮಹದಾಯಿ ನದಿ ನೀರು ಹಂಚಿಕೆ ವಿವಾದ ಮುಖ್ಯ ಪ್ರಚಾರ ವಿಷಯವಾಗಿತ್ತು.

  ಪ್ರಧಾನಿ ಮೋದಿ ಅವರ ನಾಲ್ಕು ವರ್ಷಗಳ ಆಡಳಿತದ ಬಗ್ಗೆ ಆಕ್ಷೇಪ ಎತ್ತಿದ ರಾಹುಲ್ ಗಾಂಧಿಯನ್ನು ಅಮಿತ್ ಶಾ ಅವರು ಅದೇ ಧಾಟಿಯಲ್ಲು ಕುಟುಕಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  National President of the Bharatiya Janata Party (BJP), Amit Shah mimicked Congress Chief Rahul Gandhi. Shah left the crowd at Navashakthi Samavesha in Bidar in splits after he imitated Rahul Gandhi mocking him for questioning Prime Minister Narendra Modi.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more