ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಫಲಿತಾಂಶದಲ್ಲೂ ಪ್ರಕಾಶಿಸಿದ ದೀಕ್ಷಾ ಲರ್ನಿಂಗ್ ಸೆಂಟರ್

|
Google Oneindia Kannada News

ಬೆಂಗಳೂರು, ಜೂ 1: ಸಿಇಟಿ ಫಲಿತಾಂಶ ಹೊರಬಿದ್ದಿದ್ದು ದೀಕ್ಷಾ ನೆಟ್ ವರ್ಕ್ ಸಮೂಹದ ವಿದ್ಯಾರ್ಥಿಗಳು ಅಪರಿಮಿತ ಸಾಧನೆ ಮಾಡಿದ್ದಾರೆ. ಮೊದಲ 10 ಸ್ಥಾನದಲ್ಲಿ ದೀಕ್ಷಾ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.

sharan

ಶರಣ್ ಜಿಎಸ್(ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್ ಕಾಲೇಜ್, RANK 1 NATA, Architecture), ಪಲ್ಲವಿ ಟಿ (ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್ ಕಾಲೇಜ್, RANK 3, ಮೆಡಿಕಲ್) ಅನುಷಾ ಕಾಮತ್(ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್ ಕಾಲೇಜ್, RANK 7, ಇಂಜಿಜಿಯರಿಂಗ್ ಮತ್ತು ಗಣೇಶ ವರ್ಣೇಕರ್(ಆಕ್ಸಫರ್ಡ್ ಪಿಯು ಕಾಲೇಜು ಹುಬ್ಬಳ್ಳಿ, RANK 8 ಇಂಜಿನಿಯರಿಂಗ್) ಸಾಧನೆ ಮಾಡಿದ್ದಾರೆ.

pallavi

ಉತ್ತಮ ಪರಿಶ್ರಮ ಮತ್ತು ಉತ್ತಮ ಓದುವಿಕೆ ಈ ಸಾಧನೆಗೆ ಕಾರಣವಾಯಿತು. ನನ್ನ ಸ್ನೇಹಿತರು, ಪಾಲಕರು ಮತ್ತು ಸಂಸ್ಥೆಯ ಮಾರ್ಗದರ್ಶನವನ್ನು ಎಂದಿಗೂ ಮರೆಯಲಾರೆ ಎಂದು ಮೊದಲ ರ್ಯಾಂಕ್ ಪಡೆದುಕೊಂಡ ಶರಣ್ ಜಿಎಸ್ ಹೇಳಿದರು.[ಇತಿಹಾಸ ನಿರ್ಮಿಸಿದ ದೀಕ್ಷಾ ಸೆಂಟರ್ ವಿದ್ಯಾರ್ಥಿಗಳು]

anusha

ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ ರೀತಿ, ಶಿಕ್ಷಕರ ಕಾಲ ಕಾಲದ ಸಲಹೆ, ಗುಂಪು ಮತ್ತು ಚರ್ಚೆಯ ಮೂಲಕ ಕಲಿಕೆ ನಮ್ಮ ಸಾಧನೆಗೆ ಕಾರಣವಾಯಿತು ಎಂದು ಇಂಜಿನಿಯರ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡ ಪಲ್ಲವಿ ಟಿ ಹೇಳಿದರು.[ಸಿಇಟಿ 2015 ಫಲಿತಾಂಶ ಪ್ರಕಟ, 5 ಟಾಪರ್ಸ್ ಗೆ ಉಚಿತ ಸೀಟು]

ಸಂಸ್ಥೆಯ ಸಾಧನೆಗೆ ಪಾಲಕರು ಮತ್ತು ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದದೆ. ದ್ವಿತೀಯ ಪಿಯು ಫಲಿತಾಂಶದಲ್ಲೂ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದರು.

ganesh
English summary
Deeksha campuses all over witnessed celebrations after the announcement of CET results. A sense of happiness prevailed across Deeksha Network as students who have worked hard throughout for 2 years finally managed to procure good results in CET 2015. Sharan G S, student of Deeksha Center for Learning PU College secured RANK 1 NATA (Architecture), Pallavi T, student of Deeksha Center for Learning PU College secured RANK 3 (Medical Category), Anusha Kamath, student of Deeksha Center for Learning PU College secured RANK 7(Engineering Category) and Ganesh Varnekar, student of Oxford PU College (Hubli), Member of Deeksha Network secured RANK 8 (Engineering Category)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X