ನೆಲಮಂಗಲ: ಪ್ರೇಯಸಿ ಮೇಲೆ ಪ್ರಿಯಕರನ ಅತ್ಯಾಚಾರ
ಬೆಂಗಳೂರು,
ಸೆಪ್ಟೆಂಬರ್ 20: ನೆಲಮಂಗಲ ಬಳಿ ಮಾದನಾಯಕಹಳ್ಳಿಯ ಯುವಕನೊಬ್ಬ ತನ್ನ ಪ್ರೇಯಸಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. id="toptextpromo">ಕೊರಟಗೆರೆಯ
ಚಕ್ರವರ್ತಿ ಎಂಬ ಯುವಕ ಈ ದುಷ್ಕೃತ್ಯವೆಸಗಿದ್ದಾನೆ ಎಂದು ಯುವತಿಯ ಪೋಷಕರು ದೂರು ನೀಡಲಾಗಿ, ಮಾದನಾಯಕಹಳ್ಳಿಯ ಪೊಲೀಸರು ಚಕ್ರವರ್ತಿ ಇಂದು ಬೆಳಗ್ಗೆ ಬಂಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮದುವೆಯಾಗುವುದಾಗಿ
ನಂಬಿಸಿ ಚಕ್ರವರ್ತಿ ತುಮಕೂರು, ಕೇರಳ ಮುಂತಾದ ಕಡೆಗಳಿಗೆ ಯುವತಿಯನ್ನು ಕರೆದೊಯ್ದು ಈ ಕುಕೃತ್ಯವೆಸಗಿದ್ದಾನೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಯುವತಿಯನ್ನು ಚಿಕತ್ಸೆಗಾಗಿ ನೆಲಮಂಗಲ ಆಸ್ಪತ್ರೆಗೆ ದಾಖಲಿಸಿದ್ದಾರೆ.











Click it and Unblock the Notifications