ಮುಂದಿನ ಚುನಾವಣೆಗೆ ತಯಾರಿ; ಜೆಡಿಎಸ್ ಪಕ್ಷದ ನೂತನ ಜಿಲ್ಲಾ ಉಸ್ತುವಾರಿಗಳ ನೇಮಕ
ಬೆಂಗಳೂರು, ಆಗಸ್ಟ್ 26: ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ರಾಜ್ಯ ಉಸ್ತುವಾರಿಗಳನ್ನ ನೇಮಕ ಮಾಡಲಾಯಿತು.
ಇದೇ ವೇಳೆ ರಾಜ್ಯದಲ್ಲಿ ಪಕ್ಷ ಸಂಘಟನೆ, ಮೈತ್ರಿಯಾಗಿ ನಡೆಸುವ ಹೋರಾಟಗಳು ಹಾಗೂ ಮುಂದಿನ ಉಪಚುನಾವಣೆಯ ಸಿದ್ಧತೆಗಳು ಹಾಗೂ ಪಕ್ಷದ ಸದಸ್ಯತ್ವ ನೋಂದಣಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇನ್ನೂ ಸಭೆಯಲ್ಲಿ ಪಕ್ಷದ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರುಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿಗಳ ಪಟ್ಟಿ ಇಲ್ಲಿದೆ ನೋಡಿ
ಬೆಳಗಾವಿ
* ವೀರಭದ್ರಪ್ಪ ಹಾಲಾರವಿ, ಮಾಜಿ ಶಾಸಕರು
* ಆನಂದ್ ಅಸ್ನೋಟಿಕರ್, ಮಾಜಿ ಶಾಸಕರು
* ಸಹಜಾನ್ ಇಸ್ಮಾಯಿಲ್ ಸಾಬ್ ಡೊಂಗರ, ಮಾಜಿ ಶಾಸಕರು
* ಹನುಮಂತ ಬಸಪ್ಪ ಮಾವಿನಮರ
ಧಾರವಾಡ,ಹುಬ್ಬಳ್ಳಿ
* ನಾಸಿರ್ ಭಗವಾನ್, ಮುಖಂಡರು
* ಶಂಕರ್ ಟಿ ಬಾಳಿಕಾಯಿ
* ಪ್ರದೀಪ್ ಮಾಳಾಗಿ, ಮುಖಂಡರು
* ಸೌರಭ್ ಚೋಪ್ರಾ, ಮುಖಂಡರು
ಬಾಗಲಕೋಟೆ
* ರಾಜುಗೌಡ ಭೀಮನಗೌಡ ಪಾಟೀಲ್, ಶಾಸಕರು ದೇವರಹಿಪ್ಪರಗಿ
* ಬಿ ಡಿ ಪಾಟೀಲ್, ಮುಖಂಡರು ಇಂಡಿ ತಾಲೂಕು
* ಕುಮಾರಸ್ವಾಮಿ ಆರ್.ಎನ್ , ಮುಖಂಡರು
ವಿಜಯಪುರ
* ಜ್ಯೋತಿ ಪ್ರಕಾಶ್ ಮಿರ್ಜಿ, ರಾಜ್ಯ ಹಿರಿಯ ಉಪಾಧ್ಯಕ್ಷರು ಜನತಾದಳ
* ಸಿ ವಿ ಚಂದ್ರಶೇಖರ್, ಕೊಪ್ಪಳ
ಗದಗ
* ದೇವಾನಂದ್ ಫುಲಾಸಿಂಗ್ ಚೌಹಣ್
* ಸೋಮನಗೌಡ ಪಾಟೀಲ್ (ಅಪ್ಪು ಗೌಡ )
ಹಾವೇರಿ
* ಹನುಮಂತಪ್ಪ ಅಲ್ಕೋಡ್, ಮಾಜಿ ಸಚಿವರು
* ಕಲ್ಲಪ್ಪ ನಾಗಪ್ಪ ಗಡ್ಡಿ, ಮಾಜಿ ಸಚಿವರು
ಉತ್ತರ ಕನ್ನಡ
* ವೈ ಎಸ್ ವಿ ದತ್ತ, ಮಾಜಿ ಶಾಸಕರು
* ಕೆ. ಬಿ ಪ್ರಸನ್ನ ಕುಮಾರ್, ಮಾಜಿ ಶಾಸಕರು
ಬೀದರ್
* ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಮಾಜಿ ಶಾಸಕರು
* ಗುರು ಪಾಟೀಲ್ ಶಿರವಾರ, ಮಾಜಿ ಶಾಸಕರು
ರಾಯಚೂರು
* ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಮಾಜಿ ಶಾಸಕರು
* ನಾಗರಾಜ್, ಮುಖಂಡರು ರಾಮನಗರ
ಕಲಬುರಗಿ
* ಶರಣ್ ಗೌಡ ಕಂದಕೂರ್, ಶಾಸಕರು ಗುರುಮಿಠಕಲ್
* ರಾಜ ವೆಂಕಟಪ್ಪ ನಾಯಕ ದೊರೆ, ಮಾಜಿ ಶಾಸಕರು
* ಅಮೇತಪ್ಪಾ ಎಂ ಕಂದಕೂರ್, ಮಾಜಿ ವಿಧಾನ ಪರಿಷತ್ ಸದಸ್ಯರು
ಯಾದಗಿರಿ
* ಮಲ್ಲಿಕಾರ್ಜುನ ಎಸ್ ಖುಬಾ, ಮಾಜಿ ಶಾಸಕರು
* ಸುನೀತಾ ಚೌಹಣ್, ಜೆಡಿಎಸ್ ಕೋರ್ ಕಮಿಟಿ ಸದಸ್ಯರು
ಕೊಪ್ಪಳ
* ವೆಂಕಟರಾವ್ ನಾಡಗೌಡ, ಮಾಜಿ ಸಚಿವರು
* ಕೆ ನೇಮಿರಾಜ ನಾಯ್ಕ, ಹಗರಿಬೊಮ್ಮನಹಳ್ಳಿ ಶಾಸಕರು
ಬಳ್ಳಾರಿ
* ಶ್ರೀ ಮತಿ ಕರೆಮ್ಮ ಜಿ ನಾಯಕ್, ದೇವದುರ್ಗ ಶಾಸಕರು
* ಕುಮಾರಸ್ವಾಮಿ ಆರ್ ಎನ್, ಮುಖಂಡರು
ವಿಜಯನಗರ
* ಅನೀಲ್ ಲಾಡ್, ಮಾಜಿ ಶಾಸಕರು
* ಎಂ.ರವೀಂದ್ರಪ್ಪ ಮುಖಂಡರು
ಬೆಂಗಳೂರು ನಗರ
* ಎಲ್.ಎನ್.ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕರು
* ರಶ್ಮಿ ರಾಮೇಗೌಡ, ಮುಖಂಡರು
* ಜಗದೀಶ್ ಬಿನ್ ಡಿ.ನಾಗರಾಜಯ್ಯ, ಮುಖಂಡರು
ಬೆಂಗಳೂರು ಗ್ರಾಮಾಂತರ
* ಎಂ.ಕೃಷ್ಣಾರೆಡ್ಡಿ, ಮಾಜಿ ಶಾಸಕರು
* ಸುಧಾಕರ್ ಲಾಲ್, ಮಾಜಿ ಶಾಸಕರು
* ಆರ್.ಪ್ರಕಾಶ್, ರಾಜ್ಯ ಪ್ರಧಾನ ಕಾರ್ಯದರ್ಶಿ
ಕೋಲಾರ
* ಡಿ.ಕುಪೇಂದ್ರ ರೆಡ್ಡಿ, ಮಾಜಿ ರಾಜ್ಯಸಭಾ ಸದಸ್ಯರು
* ಬಿ.ಎನ್.ರವಿಕುಮಾರ್, ಶಾಸಕರು
* ಇ.ಕೃಷ್ಣಪ್ಪ, ಮಾಜಿ ಎಂಎಲ್‌ಸಿ
ಚಿಕ್ಕಬಳ್ಳಾಪುರ
* ಕೆ.ಶ್ರೀನಿವಾಸ ಮೂರ್ತಿ, ಮಾಜಿ ಶಾಸಕರು
* ಎಂ.ಆರ್.ಶ್ರೀನಾಥ್, ಮುಖಂಡರು
ತುಮಕೂರು
* ಹೆಚ್.ಎಸ್ ಶಿವಶಂಕರ್, ಮಾಜಿ ಶಾಸಕರು
* ಎ. ಮಂಜುನಾಥ್ ಮಾಜಿ ಶಾಸಕರು
ಚಿತ್ರದುರ್ಗ
* ಎಂ.ಟಿ.ಕೃಷ್ಣಪ್ಪ, ಶಾಸಕರು
* ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕರು
* ಹೆಚ್.ನಿಂಗಪ್ಪ ಮಾಜಿ ಶಾಸಕರು
ದಾವಣಗೆರೆ
* ಕೆ.ಎಂ.ತಿಮ್ಮರಾಯಪ್ಪ, ಮಾಜಿ ಶಾಸಕರು
* ಆರ್.ಸಿ.ಆಂಜಿನಪ್ಪ ,ಜಿಲ್ಲಾಧ್ಯಕ್ಷರು ತುಮಕೂರು
ರಾಮನಗರ
* ಸುರೇಶ್ ಗೌಡ, ಮಾಜಿ ಶಾಸಕರು
* ರಮೇಶ್‌ಗೌಡ, ಮಾಜಿ ಎಂಎಲ್‌ಸಿ
ಶಿವಮೊಗ್ಗ
* ಸಮೃದ್ಧಿ ಮಂಜುನಾಥ್, ಶಾಸಕರು
* ಎಂ.ಆರ್.ಮಂಜುನಾಥ್ ಶಾಸಕರು
ಮೈಸೂರು ನಗರ/ ಗ್ರಾಮಾಂತರ
* ಸಿ.ಎನ್.ಬಾಲಕೃಷ್ಣ, ಶಾಸಕರು
* ಡಾ.ಕೆ.ಅನ್ನದಾನಿ, ಮಾಜಿ ಶಾಸಕರು
ಚಾಮರಾಜನಗರ
* ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕರು
* ಅಶ್ವಿನ್ ಕುಮಾರ್, ಮಾಜಿ ಶಾಸಕರು
ಹಾಸನ
* ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರು
* ಕೆ.ಮಹಾದೇವ್, ಮಾಜಿ ಶಾಸಕರು
ಮಂಡ್ಯ
* ಹರೀಶ್ ಗೌಡ, ಶಾಸಕರು
* ಕೆ.ಎಸ್.ಲಿಂಗೇಶ್ ಮಾಜಿ ಶಾಸಕರು
ಚಿಕ್ಕಮಗಳೂರು
* ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವರು
* ಹೆಚ್.ಟಿ.ಮಂಜು, ಶಾಸಕರು
ದಕ್ಷಿಣ ಕನ್ನಡ
* ಬಿಎಂ ಫಾರೂಕ್, ಮಾಜಿ ಎಂಎಲ್‌ಸಿ
* ಸುಧಾಕರ ಶೆಟ್ಟಿ, ರಾಜ್ಯ ಹಿರಿಯ ಉಪಾಧ್ಯಕ್ಷರು
ಉಡುಪಿ
* ಸುಧಾಕರ ಶೆಟ್ಟಿ, ಮುಖಂಡರು
* ಎಂ.ಬಿ.ಸದಾಶಿವ, ಮುಖಂಡರು
ಕೊಡಗು
* ಸಾರಾ ಮಹೇಶ್, ಮಾಜಿ ಸಚಿವರು
* ಎ .ಮಂಜು ಶಾಸಕರು
ಮೇಲುಸ್ತುವಾರಿಗಳ ಪಟ್ಟಿ
ಬೆಳಗಾವಿ ವಿಭಾಗ
1.ಟಿ. ಎ ಶರವಣ, ವಿಧಾನಪರಿಷತ್ ಸದಸ್ಯರು
2.ಆರ್. ಚೌಡ ರೆಡ್ಡಿ, ವಿಧಾನ ಪರಿಷತ್ ಸದಸ್ಯರು
ಕಲ್ಯಾಣ ಕರ್ನಾಟಕ ವಿಭಾಗ
1.ಬಡೆಪ್ಪ ಖಾಶೆoಪೂರ್, ಮಾಜಿ ಸಚಿವರು
2.ಕೆ.ಟಿ.ಶ್ರೀಕಂಠೇಗೌಡ, ಮಾಜಿ ವಿಧಾನ ಪರಿಷತ್
ಬೆಂಗಳೂರು ನಗರ ವಿಭಾಗ
1.ಶ್ರೀ ಎ ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯರು
2.ಸಿ.ಎನ್ ಮಂಜೇಗೌಡ, ವಿಧಾನ ಪರಿಷತ್ ಸದಸ್ಯರು
ಬೆಂಗಳೂರು ಗ್ರಾಮೀಣ ವಿಭಾಗ
1.ಎಸ್ ಭೋಜೇಗೌಡ ವಿಧಾನ ಪರಿಷತ್ ಸದಸ್ಯರು
2.ವಿವೇಕಾನಂದ. ಕೆ, ವಿಧಾನ ಪರಿಷತ್ ಸದಸ್ಯರು
ಮೈಸೂರು ವಿಭಾಗ
1.ಗೋವಿಂದರಾಜು,ವಿಧಾನ ಪರಿಷತ್ ಸದಸ್ಯರು
2.ಟಿ ಎನ್ ಜವರಾಯಿ ಗೌಡ, ವಿಧಾನ ಪರಿಷತ್ ಸದಸ್ಯರು












Click it and Unblock the Notifications