ಸಿನಿಮಾ ಮಂದಿರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಜಾಹೀರಾತಿನ ಭರಾಟೆ

Recommended Video

      Karnataka Elections 2018:ಈ ಸಿನಿಮಾ ಥಿಯೇಟರ್ ಗಳಲ್ಲಿ ಜೋರಾದ ಬಿಜೆಪಿ ಕಾಂಗ್ರೆಸ್ ಜಾಹೀರಾತು | Oneindia Kannada

      ಬೆಂಗಳೂರು, ಮಾರ್ಚ್ 23: ಕರ್ನಾಟಕದ ಸಿನಿಮಾ ಮಂದಿರಗಳಲ್ಲಿ ಈಗ ವಿಕೋ ವಜ್ರದಂತಿ ಜಾಹೀರಾತಿಗಿಂತ ಬಿಜೆಪಿ ಮತ್ತು ಕಾಂಗ್ರೆಸ್ ನ ಜಾಹೀರಾತುಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಎರಡೂ ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ಹಣ ಸುರಿದು ಜಾಹೀರಾತುಗಳನ್ನು ಥಿಯೇಟರ್ ಗಳಲ್ಲಿ ಪ್ರಸಾರ ಮಾಡುತ್ತಿವೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಸಿನಿಮಾ ಆರಂಭಕ್ಕೆ ಮುನ್ನ, ಇಂಟರ್ವಲ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ತಮ್ಮ ಸಾಧನೆಯ ಬಗ್ಗೆ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿವೆ.

      ಕಾಂಗ್ರೆಸ್ ಸಂಪೂರ್ಣವಾಗಿ ತನ್ನ ಸಾಧನೆಗಳಿಗೆ ಜಾಹೀರಾತನ್ನು ಮೀಸಲಿಟ್ಟಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಸದಾ ಸಿದ್ದ ಸರಕಾರ, ಸಿದ್ದರಾಮಯ್ಯ ಸರಕಾರ ಎನ್ನುವ ಜಾಹೀರಾತುಗಳು ಸಿನಿಮಾ ನೋಡಲು ಹೋದ ಮಂದಿಯ ಕಣ್ಣಿಗೆ ಬೀಳುತ್ತಿವೆ.

      After Vico Vajradanti now come the Cong, BJP ads at theaters in poll bound Karnataka

      ಇನ್ನು ಬಿಜೆಪಿಯ ಜಾಹೀರಾತುಗಳು ಎನ್.ಡಿ.ಎ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಬೇಟಿ ಬಜಾವೋ - ಬೇಟಿ ಬಜಾವೋ, ಉಜಾಲ್, ಉಜ್ವಲ್ ಯೋಜನೆಗಳ ಜಾಹೀರಾತುಗಳು ಸಿನಿಮಾ ಮಂದಿರಗಳಲ್ಲಿ ಪ್ರಸಾರವಾಗುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+