ಕರ್ನಾಟಕದಲ್ಲಿ ಮತ್ತೆ 8960 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಆಗಸ್ಟ್ 28: ಕರ್ನಾಟಕದಲ್ಲಿ ಹೊಸದಾಗಿ 8960 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
Recommended Video
ಒಂದೇ ದಿನ 136 ಮಂದಿ ಸಾವನ್ನಪ್ಪಿದ್ದಾರೆ, 7464 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 86347 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 227018 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 5368 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 318752 ಮಂದಿ ಕೊರೊನಾ ಸೋಂಕಿತರಿದ್ದಾರೆ. 754 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ 148, ಬಳ್ಳಾರಿ 484, ಬೆಳಗಾವಿ 290, ಬೆಂಗಳೂರು ಗ್ರಾಮಾಂತರ 214, ಬೆಂಗಳೂರು ನಗರ 2721, ಬೀದರ್ 60, ಚಾಮರಾಜನಗರ 37, ಚಿಕ್ಕಬಳ್ಳಾಪುರ 124, ಚಿಕ್ಕಮಗಳೂರು136, ಚಿತ್ರದುರ್ಗ 150, ದಕ್ಷಿಣ ಕನ್ನಡ 448, ದಾವಣಗೆರೆ 379, ಧಾರವಾಡ 299, ಗದಗ 169, ಹಾಸನ 357,ಹಾವೇರಿ 132, ಕಲಬುರಗಿ 222, ಕೊಡಗು 28,ಕೋಲಾರ 74, ಕೊಪ್ಪಳ 217, ಮಂಡ್ಯ 188, ಮೈಸೂರು 726, ರಾಯಚೂರು 178,ರಾಮನಗರ 87, ಶಿವಮೊಗ್ಗ 314, ತುಮಕೂರು 250, ಉಡುಪಿ 176, ಉತ್ತರ ಕನ್ನಡ 147, ವಿಜಯಪುರ 139, ಯಾದಗಿರಿ 66 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications