ಕರ್ನಾಟಕದಲ್ಲಿ ಇಂದು ಸೋಂಕಿತರಿಗಿಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರೇ ಹೆಚ್ಚು
ಬೆಂಗಳೂರು, ಸೆಪ್ಟೆಂಬರ್ 14: ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿತರಿಗಿಂತ ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರೇ ಹೆಚ್ಚಿದ್ದಾರೆ.
ಕರ್ನಾಟಕದಲ್ಲಿ ಹೊಸದಾಗಿ 8244 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 8865 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಒಂದೇ ದಿನದಲ್ಲಿ 119 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 467689 ಕೊರೊನಾ ಸೋಂಕಿತರಿದ್ದಾರೆ.
ಇದುವರೆಗೆ 361823 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 98463 ಸಕ್ರಿಯ ಪ್ರಕರಣಗಳುಒಟ್ಟು 7384 ಮಂದಿ ಸಾವನ್ನಪ್ಪಿದ್ದಾರೆ. 98463 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ 166, ಬಳ್ಳಾರಿ 264, ಬೆಳಗಾವಿ 167, ಬೆಂಗಳೂರು ಗ್ರಾಮಾಂತರ 275, ಬೆಂಗಳೂರು ನಗರ 2966, ಬೀದರ್ 51, ಚಾಮರಾಜನಗರ 54, ಚಿಕ್ಕಬಳ್ಳಾಪುರ 140,ಚಿಕ್ಕಮಗಳೂರು 200,ಚಿತ್ರದುರ್ಗ 198, ದಕ್ಷಿಣ ಕನ್ನಡ 413, ದಾವಣಗೆರೆ 325, ಧಾರವಾಡ 117, ಗದಗ 96, ಹಾಸನ 295, ಹಾವೇರಿ 208,ಕಲಬುರಗಿ 185, ಕೊಡಗು 32, ಕೋಲಾರ 57, ಕೊಪ್ಪಳ 162, ಮಂಡ್ಯ 109, ಮೈಸೂರು 677, ರಾಯಚೂರು 51, ರಾಮನಗರ113, ಶಿವಮೊಗ್ಗ 220, ತುಮಕೂರು 192, ಉಡುಪಿ 40, ಉತ್ತರ ಕನ್ನಡ 191, ವಿಜಯಪುರ 176, ಯಾದಗಿರಿ 104 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications