ಕರ್ನಾಟಕದಲ್ಲಿ ಇಂದು 7,833 ಹೊಸ ಕೋವಿಡ್ ಪ್ರಕರಣ

ಬೆಂಗಳೂರು, ಆಗಸ್ಟ್ 12 : ಕರ್ನಾಟಕದಲ್ಲಿ ಬುಧವಾರ 7,833 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,96,494ಕ್ಕೆ ಏರಿಕೆಯಾಗಿದೆ.

Recommended Video

      ರಷ್ಯಾ ಅಧ್ಯಕ್ಷ ಪುಟಿನ್ ನಡೆ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಮುನಿಸು | Oneindia Kannada

      ಆರೋಗ್ಯ ಇಲಾಖೆ ಬುಧವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 7883 ಹೊಸ ಕೋವಿಡ್ ಪ್ರಕರಣಗಳು ಇಂದು ದಾಖಲಾಗಿದ್ದು, 7034 ಜನರು ಗುಣಮುಖರಾಗಿದ್ದಾರೆ.

      7883 New COVID Cases Reported In Karnataka On August 12

      ಬೆಂಗಳೂರು ನಗರದಲ್ಲಿ 2,802 ಹೊಸ ಪ್ರಕರಣಗಳು ಇಂದು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 79,840ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಇಂದು 23 ಜನರು ಮೃತಪಟ್ಟಿದ್ದಾರೆ.

      ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,96,494. ಸಕ್ರಿಯ ಪ್ರಕರಣಗಳ ಸಂಖ್ಯೆ 80,343. ಇಂದು ರಾಜ್ಯದಲ್ಲಿ ಒಟ್ಟು 113 ಜನರು ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 3510ಕ್ಕೆ ಏರಿಕೆಯಾಗಿದೆ.

      ಬುಧವಾರ ಬೆಂಗಳೂರು ನಗರದಲ್ಲಿ 2802, ಬಳ್ಳಾರಿಯಲ್ಲಿ 635, ಮೈಸೂರಿನಲ್ಲಿ 544, ಬೆಳಗಾವಿಯಲ್ಲಿ 314, ಧಾರವಾಡದಲ್ಲಿ 269, ಉಡುಪಿಯಲ್ಲಿ 263, ಹಾಸನದಲ್ಲಿ 258 ಹೊಸ ಕೋವಿಡ್ ಪ್ರಕರಣಗಳು ದಾಖಲವಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+