ಕರ್ನಾಟಕದಲ್ಲಿ ಇಂದು 7576 ಕೊರೊನಾ ಪ್ರಕರಣ, 97 ಸಾವು

ಬೆಂಗಳೂರು, ಸೆಪ್ಟೆಂಬರ್ 15: ಕರ್ನಾಟಕದಲ್ಲಿ ಹೊಸದಾಗಿ 7576 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಂದೇ ದಿನ 97 ಮಂದಿ ಸಾವ್ನನಪ್ಪಿದ್ದಾರೆ, 7406 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಒಟ್ಟು 475265 ಪ್ರಕರಣಗಳಿವೆ. ಇದುವರೆಗೆ ಒಟ್ಟು 36,92,29 ಮಂದಿ ಬಿಡುಗಡೆಹೊಂದಿದ್ದಾರೆ. 98,536 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 7481 ಮಂದಿ ಸಾವನ್ನಪ್ಪಿದ್ದಾರೆ. 794 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 7576 Coronavirus Positive Cases In Karnataka On September 15

ಬಾಗಲಕೋಟೆ0, ಬಳ್ಳಾರಿ54, ಬೆಳಗಾವಿ 249,ಬೆಂಗಳೂರು ಗ್ರಾಮಾಂತರ 143, ಬೆಂಗಳೂರು ನಗರ 3084, ಬೀದರ್ 50, ಚಾಮರಾಜನಗರ 38, ಚಿಕ್ಕಬಳ್ಳಾಪುರ 150,ಚಿಕ್ಕಮಗಳೂರು 262,ಚಿತ್ರದುರ್ಗ 127,ದಕ್ಷಿಣ ಕನ್ನಡ316, ದಾವಣಗೆರೆ 405, ಧಾರವಾಡ 56, ಗದಗ39, ಹಾಸನ 291, ಹಾವೇರಿ 180,ಕಲಬುರಗಿ 144,ಕೊಡಗು72, ಕೋಲಾರ 69, ಕೊಪ್ಪಳ 103,ಮಂಡ್ಯ 200,ಮೈಸೂರು 312, ರಾಯಚೂರು 160, ರಾಮನಗರ78, ಶಿವಮೊಗ್ಗ 368,ತುಮಕೂರು 223, ಉಡುಪಿ 01, ಉತ್ತರ ಕನ್ನಡ 195, ವಿಜಯಪುರ 131, ಯಾದಗಿರಿ 76 ಪ್ರಕರಣಗಳು ಪತ್ತೆಯಾಗಿವೆ.

Recommended Video

      Karnataka Covid ಪ್ರಕರಣ , ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+