ಬಿಕಾನೇರ್ ಬಳಿ ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ
ಬಿಕಾನೇರ್, ಮಾರ್ಚ್ 8: ಭಾರತೀಯ ವಾಯುಸೇನೆಯ ಮಿಗ್ -21 ವಿಮಾನ ರಾಜಸ್ತಾನದ ಬಿಕಾನೇರ್ ಬಳಿ ಪತನಗೊಂಡಿದ್ದು, ಪೈಲಟ್ ಅದೃಷ್ಟವಶಾತ್ ಪಾರಾಗಿದ್ದಾರೆ.
ಒಂದು ವಾರದ ಹಿಂದಷ್ಟೇ ಜಮ್ಮು ಕಶ್ಮೀರದ ಗರೇದ್ ಕಲನ್ ಬಳಿ ಎಮ್‌ಐ-17 ಹೆಲಿಕ್ಯಾಪ್ಟರ್ ಪತನಗೊಂಡಿತ್ತು. ಓರ್ವ ಸ್ಥಳೀಯ ಹಾಗೂ ವಾಯು ಸೇನೆಯ ಆರು ಸಿಬ್ಬಂದಿ ಮೃತಪಟ್ಟಿದ್ದರು. ಶೋಭಾ ಸರ್ ಕಿ ಧಾನಿ ಪ್ರದೇಶದಲ್ಲಿ ಪತನಗೊಂಡಿದ್ದು ಪೈಲಟ್ ಪಾರಾಗಿದ್ದಾರೆ.