Get Updates
Get notified of breaking news, exclusive insights, and must-see stories!

ಅಂತರಾಷ್ಟ್ರೀಯ ಗಡಿಯಲ್ಲಿ ರಾತ್ರಿ ವೇಳೆ, 180 ಕಿ.ಮೀ ರಿಲೇ ಓಡಿದ BSF ಯೋಧರು

ಬಿಕಾನೆರ್, ಡಿಸೆಂಬರ್ 14: 1971ರ ಯುದ್ಧ ಯೋಧರನ್ನು ಗೌರವಿಸಲು ಬಿಎಸ್ಎಫ್ ಸಿಬ್ಬಂದಿ ರಾಜಸ್ಥಾನದ ಅಂತರರಾಷ್ಟ್ರೀಯ ಗಡಿಯಲ್ಲಿ ಮಧ್ಯರಾತ್ರಿ 180 ಕಿ. ಮೀ ರಿಲೇ ಓಟ ನಡೆಸಿದ್ದಾರೆ.

ಅಂತರಾಷ್ಟ್ರೀಯ ಗಡಿಯಲ್ಲಿ ಮಧ್ಯರಾತ್ರಿ(ಡಿಸೆಂಬರ್ 13/14) ಬರೋಬ್ಬರಿ 180 ಕಿ.ಮೀವರೆಗೆ ಬಿಎಸ್‌ಎಫ್ ಯೋಧರು ಟಾರ್ಚ್‌ ಹಿಡಿದು ರಿಲೇ ಓಡಿದ್ದು, 11 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗುರಿ ಮುಟ್ಟಿದ್ದಾರೆ.

BSF Personnel Ran A 180 KM Relay Race At Midnight At The International Border

ಈ ಕುರಿತಾಗಿ ಬಿಎಸ್‌ಎಫ್‌ ಮೂಲಗಳು ತಿಳಿಸಿದ್ದು, ವೀಡಿಯೋ ಬಿಡುಗಡೆಗೊಂಡಿದೆ. ಕೊರೆಯುವ ಚಳಿಯಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಯೋಧರ ಈ ರಿಲೇ ಓಟವು ಎಲ್ಲಿಂದ ಪ್ರಾರಂಭವಾಯಿತು ಎಂಬ ಮಾಹಿತಿ ಲಭ್ಯವಿಲ್ಲ, ಆದರೆ ಅನುಪ್‌ಗರ್‌ನಲ್ಲಿ ರಿಲೇ ಓಟವು ಮುಕ್ತಾಯಗೊಂಡಿದೆ. ಜೊತೆಗೆ 1971ರ ಯೋಧರಿಗೆ ನೀಡಿದ ಗೌರವವು ಸ್ಮರಣಾರ್ಥಕವಾಗಿದೆ.

ಭಾರತ-ಪಾಕಿಸ್ತಾನ ನಡುವೆ 1971 ಡಿಸೆಂಬರ್ 3ರಂದು ಆರಂಭಗೊಂಡ ಯುದ್ಧವು , 1971 ಡಿಸೆಂಬರ್ 16ಕ್ಕೆ ಮುಕ್ತಾಯಗೊಂಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+