ಅವಿವಾಹಿತ ಪುರುಷರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯ?

ಕಡಿಮೆ ಆದಾಯವನ್ನು ಹೊಂದಿರುವ, ಕಡಿಮೆ ಮಟ್ಟದ ಶಿಕ್ಷಣ ಪಡೆದಿರುವ, ಅವಿವಾಹಿತ ಪುರುಷ, ಕಡಿಮೆ ಅಥವಾ ಮಧ್ಯಮ ಆದಾಯದ ದೇಶಗಳಲ್ಲಿರುವವರಿಗೆ ಕೊವಿಡ್ ನಿಂದ ಸಾಯುವ ಅಪಾಯ ಹೆಚ್ಚಿದೆ.

ಸಂಶೋಧಕರು ಈ ಕುರಿತು ಮಾಹಿತಿ ನೀಡಿದ್ದು, ಚರ್ಚೆ ನಡೆಸುವಾಗ ಕೊವಿಡ್ 19ನಿಂದಾಗುವ ಅಪಾಯಕಾರಿ ಪರಿಣಾಮವನ್ನು ಕೂಡ ಮಾತುಗಳು ಬಂದಿವೆ.

ಅವಿವಾಹಿತ ಪುರುಷರು, ಮಹಿಳೆಯರ ಜೀವನ ಶೈಲಿಯೇ ಅವರ ಜೀವಕ್ಕೆ ಪಾಯವನ್ನುಂಟುಮಾಡಬಹುದು. ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದ ಅಧ್ಯಯನ ಲೇಖಕ ಸ್ವೆನ್ ಡ್ರೆಫಾಲ್ ಮಾಹಿತಿ ಪ್ರಕಾರ ಈ ಎಲ್ಲಾ ಅಂಶಗಳು ಕೊವಿಡ್ 19ನಿಂದ ಸಾಯುವ ಅಪಾಯವನ್ನು ತಿಳಿಸುತ್ತದೆ.

Unmarried Men At Higher Death Risk From COVID-19: Study

ಸ್ವೀಡನ್‌ನಲ್ಲಿ ಕೊವಿಡ್ 19ನಿಂದ ಮೃತಪಟ್ಟ 20 ವರ್ಷದ ಆಸುಪಾಸಿನ ವ್ಯಕ್ತಿಗಳ ದತ್ತಾಂಶವನ್ನು ಸ್ವೀಡಿಶ್ ನ್ಯಾಷನಲ್ ಬೋರ್ಡ್ ಆಫ್ ಹೆಲ್ತ್ ಆಂಡ್ ವೆಲ್‌ಫೇರ್ ಬೋರ್ಡ್ ಪಡೆದುಕೊಂಡಿದೆ.

ಕಡಿಮೆ ಆದಾಯ ಮತ್ತು ಕಡಿಮೆ ಮಟ್ಟದ ಶಿಕ್ಷಣವನ್ನು ಹೊಂದಿರುವವರು ಕೊವಿಡ್ 19ನಿಂದಾಗಿ ಸಾಯುತ್ತಿದ್ದಾರೆ. ಏಕೆಂದರೆ ಕಡಿಮೆ ಆದಾಯವಿರುವವರು ಆಸ್ಪತ್ರೆಗೆ ಹೋಗುವ ಯೋಚನೆಯನ್ನೂ ಮಾಡುವುದಿಲ್ಲ, ಹಾಗೆಯೇ ಕಡಿಮೆ ಶಿಕ್ಷಣ ಪಡೆದವರಿಗೂ ಕೂಡ ಆಸ್ಪತ್ರೆಯ ಮಹತ್ವ ಅಷ್ಟಾಗಿ ತಿಳಿದಿರುವುದಿಲ್ಲ.

ಮಹಿಳೆಯರಿಗಿಂತ ಕೊವಿಡ್ 19 ತುತ್ತಾಗುವ ಸಾಧ್ಯತೆ ಪುರುಷರಲ್ಲಿ ಎರಡು ಪಟ್ಟು ಹೆಚ್ಚಿರುತ್ತದೆ.ಅವಿವಾಹಿತ ಪುರುಷರು, ಮಹಿಳೆಯರು, ವಿಧವೆಯರು ಮದುವೆಯಾದವರಿಗಿಂತ ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ.

ಅವಿವಾಹಿತ ಪುರುಷ ಹಾಗೂ ಮಹಿಳೆಯರು ಕೊರೊನಾ ಸೋಂಕು ಇನ್ನಿತರೆ ಯಾವುದೇ ಕಾಯಿಲೆಗಳನ್ನೂ ಅಷ್ಟು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಜೀವನ ಶೈಲಿಯೇ ಅಪಾಯವನ್ನು ತಂದೊಡ್ಡುತ್ತದೆ.

Recommended Video

      ಹೇಳ್ದೆ ಕೇಳ್ದೆ ಕೊಟ್ರು ನೋಡಿ Ramuluge Shock!! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+