Ukraine War: ಕಾಪಾಡಿ.. ಕಾಪಾಡಿ.. ಚಳಿಗಾಲ ಬರುತ್ತಿದೆ ಕಾಪಾಡಿ ಅಂತಿದೆ ಉಕ್ರೇನ್!
ಉಕ್ರೇನ್‌ಗೆ ಇದೀಗ ರಷ್ಯಾ ಕೊಡುತ್ತಿರುವ ಏಟಿಗೆ ಇಡೀ ದೇಶ ನಲುಗಿ ಹೋಗಿದ್ದು, ಯಾವಾಗ ಏನು ಆಗುತ್ತೋ ಎಂಬ ಸ್ಥಿತಿ ಇದೆ. ಅದರಲ್ಲೂ ಇನ್ನೇನು ನೇರವಾಗಿ ನುಗ್ಗಿ ಉಕ್ರೇನ್ ರಾಜಧಾನಿಯನ್ನೇ ವಶಕ್ಕೆ ಪಡೆಯಲು ರಷ್ಯಾ ಸೇನೆ ಈಗ ಸನ್ನದ್ಧವಾಗಿದೆ. ಇಂತಹ ಸಮಯದಲ್ಲಿ ಉಕ್ರೇನ್ ಮಿಲಿಟರಿ ಕೂಡ ಸುಸ್ತಾಗಿ ಹೋಗಿದ್ದು, ಯಾವಾಗ ಈ ಯುದ್ದ ನಿಲ್ಲುತ್ತೆ? ಎಂಬ ಚಿಂತೆ ಮಾಡುತ್ತಾ ಇದ್ದಾರೆ ಉಕ್ರೇನ್ ಸೈನಿಕರು. ಇಂತಹ ಭೀಕರ ಪರಿಸ್ಥಿತಿ ಎದುರಾದ ಸಮಯದಲ್ಲೇ ಕಾಪಾಡಿ.. ಕಾಪಾಡಿ.. ಚಳಿಗಾಲ ಬರುತ್ತಿದೆ ಕಾಪಾಡಿ ಅಂತಿದೆ ಉಕ್ರೇನ್!













Click it and Unblock the Notifications