Pakistan Economy: ಪಾಕಿಸ್ತಾನ ಬಾಲ ಹಿಡಿದು ಹೊರಟ ಅಮೆರಿಕ, ತೈಲ ಸಿಗಲ್ಲ ಮಣ್ಣೇ ಸಿಗೋದು ಅಂತಿದ್ದಾರೆ ಇಂಡಿಯನ್ಸ್!
ಪಾಕಿಸ್ತಾನ
ರಾಜಕಾರಣಿಗಳು ಮಾಡಿಕೊಳ್ಳುವ ಎಡವಟ್ಟುಗಳು ಸ್ವತಃ ಅದರದ್ದೇ ದೇಶದ ಜನರನ್ನ ಪದೇ, ಪದೇ ರೊಚ್ಚಿಗೆಬ್ಬಿಸುತ್ತಿದೆ. ಆದರೂ ಪಾಪಿ ಪಾಕಿಸ್ತಾನದ ರಾಜಕಾರಣಿಗಳು ಮಾತ್ರ ಸರಿಯಾದ ದಾರಿಯಲ್ಲಿ ನಡೆಯಲು ಪ್ರಯತ್ನ ಮಾಡುತ್ತಿಲ್ಲ, ಬದಲಾಗಿ ಭಾರತ ಸೇರಿದಂತೆ ಅಮೆರಿಕದ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ದೇಶಗಳನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಇದೆ. ಇದರ ಜೊತೆಗೆ ಅಮೆರಿಕ ಬಳಿ ಬಕೆಟ್ ಹಿಡಿದು, ಹಣ ಪಡೆಯುವ ಪ್ರಯತ್ನ ಕೂಡ ಮಾಡುತ್ತಿದೆ ಪಾಪಿ ಪಾಕಿಸ್ತಾನ. ಆದರೆ ಅಮೆರಿಕದ ಜೊತೆಗೆ ಹೊಸದಾಗಿ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಇದೀಗ ದೊಡ್ಡ ಚರ್ಚೆ ಶುರುವಾಗಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಪಾಕಿಸ್ತಾನ
ಯಾವ ರೀತಿ ಆಗಿ ಹೋಗಿದೆ ಅಂದರೆ, ಪಾಪಿ ಪಾಕಿಸ್ತಾನದ ಎಲ್ಲಾ ಸರ್ಕಾರಗಳೂ ಅಲ್ಲಿ ಭಾರಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸಿವೆ. ಹೀಗೆ ಭ್ರಷ್ಟಾಚಾರ ಮಾಡುವ ಮೂಲಕ ಪಾಕಿಸ್ತಾನ ದೇಶವನ್ನ ಸಾಲದ ಸುಳಿಗೆ ಸಿಲುಕಿಸಿ ಬೀದಿಗೆ ತಳ್ಳಿದ್ದಾರೆ, ಇದರ ಜೊತೆಗೆ ವಿದೇಶಕ್ಕೆ ಓಡಿ ಹೋಗಿ ಸತ್ತ ರಾಜಕಾರಣಿಗಳ ಸಂಖ್ಯೆ ಕೂಡ ಪಾಕಿಸ್ತಾನದಲ್ಲಿ ಹೆಚ್ಚಾಗಿದೆ. ಈಗಲಾದರೂ ಇವರು ಬದಲಾಗುತ್ತಾರಾ? ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಪಾಕಿಸ್ತಾನ ರಾಜಕಾರಣಿಗಳ ಬುದ್ಧಿ ಏನು ಅನ್ನೋದು ಮತ್ತೊಮ್ಮೆ ಇಡೀ ಜಗತ್ತಿಗೆ ಈಗ ಮನದಟ್ಟು ಆಗಿದೆ. id='are-slot-2' class='oiad oi-axt oiadv'>












Click it and Unblock the Notifications