ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಅಧ್ಯಕ್ಷರ ಜತೆಗೆ ಮೋದಿ ಮತ್ತೊಂದು ಭೇಟಿ; ಭಯೋತ್ಪಾದನೆಗೆ ಚಾಟಿ

|
Google Oneindia Kannada News

ನಮ್ಮಿಬ್ಬರ ದೇಶದ ಮಧ್ಯೆ ಸಂಬಂಧದ ವಿಚಾರದಲ್ಲಿ ಈ ವರ್ಷ ಬಹಳ ಮುಖ್ಯವಾದುದು. ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟು ಚೆನ್ನಾಗಿ ಆಗುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಬ್ರೂನಸ್ ಐರಸ್ ನಲ್ಲಿ ನಡೆಸಿದ ಮಾತುಕತೆ ವೇಳೆ ಹೇಳಿದ್ದಾರೆ.

ಬ್ರೂನಸ್ ಐರಸ್ ನಲ್ಲಿ BRICS ಸಮ್ಮೇಳನದ ವೇಳೆ ಅನೌಪಚಾರಿಕವಾಗಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ ಅವರು, ಅಭಿವೃದ್ಧಿ ಆಗುತ್ತಿರುವ ದೇಶಗಳ ಹಿತಾಸಕ್ತಿಯ ದೃಷ್ಟಿಯಿಂದ ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಯಲ್ಲಿ ನಾವು ಒಂದು ಧ್ವನಿಯಾಗಿ ಮಾತನಾಡಬೇಕು. ಇದೇ ಕಾರಣಕ್ಕೆ ಬ್ರಿಕ್ಸ್ ನಲ್ಲಿ ನಾವು ಒಟ್ಟಾಗಿ ಬಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ.

Terrorism and radicalism are a threat to the world, says PM Modi

ಮೋದಿ-ರಾಜಕುಮಾರ ಭೇಟಿ: ಭಾರತದಲ್ಲಿ ಸೌದಿ ಹೂಡಿಕೆ ಹೆಚ್ಚಳ ನಿರೀಕ್ಷೆಮೋದಿ-ರಾಜಕುಮಾರ ಭೇಟಿ: ಭಾರತದಲ್ಲಿ ಸೌದಿ ಹೂಡಿಕೆ ಹೆಚ್ಚಳ ನಿರೀಕ್ಷೆ

ಭಯೋತ್ಪಾದನೆ ಹಾಗೂ ಮೂಲಭೂತವಾದವು ಈ ಜಗತ್ತಿಗೇ ಮಾರಕ. ಆರ್ಥಿಕ ಅಪರಾಧಗಳಲ್ಲಿ ಭಾಗಿ ಆದವರು ಸಹ ಬಹುದೊಡ್ಡ ಅಪಾಯಕಾರಿಗಳು. ಕಪ್ಪು ಹಣದ ವಿರುದ್ಧ ನಾವು ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಮೋದಿ ಅವರು ಮಾತನಾಡಿದ್ದಾರೆ. ಈ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷರನ್ನು ಹಲವು ಬಾರಿ ಭೇಟಿ ಆಗಿ, ಮಾತುಕತೆ ನಡೆಸಿದ್ದಾರೆ.

English summary
PM Narendra Modi speaking during a meeting with Chinese President Xi Jinping in Buenos Aires says 'This year has been very important for relations between our two nations, I am confident that coming year would be even better'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X