ಕೊರೊನಾ ಸೋಂಕಿನಿಂದ ದೂರವಿರಲು 6 ಅಡಿಗಳ ಅಂತರ ಸಾಲದು

ಕೊರೊನಾ ವೈರಸ್‌ನಿಂದ ದೂರವಿರಲು 6 ಅಡಿಗಳ ಅಂತರ ಸಾಲದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Recommended Video

      Bannerghatta Park ಆನೆಗೆ ಪ್ರಸಿದ್ಧ ಹೆಸರು | Oneindia Kannada

      ಕೆಲವು ತಜ್ಞರು ಸೋಂಕಿನಿಂದ ಆರು ಅಡಿ ಅಂತರದಲ್ಲಿದ್ದರೆ ಕೊರೊನಾ ಸೋಂಕು ಬರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಎಲ್ಲಾ ವೈರಸ್‌ಗಳಿಗೂ ಅಲ್ಲ. ಕೊರೊನಾ ವೈರಸ್‌ನಿಂದ ದೂರವಿರಬೇಕಿದ್ದರೆ ಆರು ಅಡಿಗಳಿಗಿಂತಲೂ ಹೆಚ್ಚು ಅಂತರ ಕಾಯ್ದುಕೊಳ್ಳಬೇಕಾಗಿದೆ.

      ಬಿಎಂಜೆ ಜರ್ನಲ್‌ನಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ. ವಿವಿಧ ವೈರಸ್‌ಗಳ ಕುರಿತು ಅಧ್ಯಯನ ಮಾಡಲಾಗಿದೆ. ಗಾಳಿಯ ಚಲನೆ, ವೆಂಟಿಲೇಷನ್, ಜನಸಾಂದ್ರತೆ, ಜನರು ಮಾಸ್ಕ್ ಧರಿಸಿದ್ದಾರೋ ಇಲ್ಲವೋ ಅವರು ಸುಮ್ಮನ್ನಿದ್ದಾರೆಯೇ, ಹಾಡು ಹೇಳುತ್ತಿದ್ದಾರೆಯೇ, ಅರಚುತ್ತಿದ್ದಾರೆಯೇ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

      Six Feet May Not Be Enough To Protect From Coronavirus

      ಆರು ಅಡಿಗಳ ಅಂತರವಿರಬೇಕು ಅದು ಅತ್ಯ ಆದರೆ ಆರು ಅಡಿಗಳೇ ಅಂತ್ಯವಲ್ಲ ಅದು ಆರಂಭವಾಗಿರಬೇಕು ಲಿನ್ಸೆ ಹೇಳಿದ್ದಾರೆ.

      ಊಟ ಅಥವಾ ಮದ್ಯಪಾನ ಮಾಡುವವರು ಎರಡು ಮೀಟರ್ ಅಂತರ ಕಾಯ್ದುಕೊಂಡರೆ ಸಾಕು, ಒಂದೇ ರೂಮಿನಲ್ಲಿರುವಾಗ ಎಷ್ಟೇ ಅಂತರ ಕಾಪಾಡಿಕೊಂಡರೂ ಸೋಂಕು ತಗುಲುವ ಸಾಧ್ಯತೆ ಹೆಚ್ಚು, ಅದೇ ಮನೆಯಿಂದ ಹೊರಗಡೆ ಇದ್ದರೆ ಸಾಮಾನ್ಯ ಅಂತರ ಕಾಯ್ದುಕೊಂಡರೆ ಸಾಕು.

      ನಾವು ಈ ವರ್ಷ ಪೂರ್ತಿ ಅಥವಾ ಮುಂದಿನ ಒಂದು ವರ್ಷವೂ ಈ ವೈರಸ್ ಜೊತೆಯಲ್ಲೇ ಬದುಕಬೇಕಿದೆ. ಕೊರೊನಾ ಸೋಂಕಿತರಲ್ಲಿ ಲಕ್ಷಣವಿರಬಹುದು, ಇಲ್ಲದಿರಬಹುದು ಅವರು ಗಾಳಿಯಲ್ಲಿ ವೈರಸ್‌ನ್ನು ಹರಡುವಂತೆ ಮಾಡುತ್ತಾರೆ. ಅದೇ ಗಾಳಿಯನ್ನು ನೀವು ಉಸಿರಾಡಿದಾಗ ಸೋಂಕು ತಗುಲುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+