ಲಾಹೋರ್ ಆತ್ಮಹತ್ಯೆ ದಾಳಿಗೆ 11 ಜನರ ಬಲಿ

ಪಾಕಿಸ್ತಾನದ ಲಾಹೋರ್ ಮುಖ್ಯಮಂತ್ರಿ ನಿವಾಸದ ಬಳಿ ಆತ್ಮಹತ್ಯಾ ಬಾಂಬ್ ದಾಳಿ. ಈ ಭಯೋತ್ಪಾದಕ ಕೃತ್ಯದಲ್ಲಿ 11 ಜನರು ಬಲಿ.

ಲಾಹೋರ್, ಜುಲೈ 24: ಪಾಕಿಸ್ತಾನದ ಪ್ರಮುಖ ನಗರವಾದ ಲಾಹೋರ್ ನಲ್ಲಿ ಸೋಮವಾರ (ಜುಲೈ 24) ಆತ್ಮಹತ್ಯಾ ದಾಳಿಯಾಗಿದ್ದು, ಅದರಲ್ಲಿ ಕನಿಷ್ಠವೆಂದರೂ, 11 ಜನರು ಸಾವನ್ನಪ್ಪಿದ್ದಾರೆಂದು ಅಲ್ಲಿನ ಪೊಲೀಸ್ ಇಲಾಖೆ ತಿಳಿಸಿದೆ.

ನಗರದ ಫಿರೋಜೇಪುರದಲ್ಲಿರುವ ಲಾಹೋರ್ ಮುಖ್ಯಮಂತ್ರಿ ಶಹಬಾಜ್ ಷರೀಫ್ ನಿವಾಸದ ಹತ್ತಿರದಲ್ಲೇ ಈ ಆತ್ಮಹತ್ಯಾ ದಾಳಿಯಾಗಿರುವುದು ಎಲ್ಲರಲ್ಲೂ ದಂಗು ಬಡಿಸಿದೆ.

Several killed in Lahore suicide blast

ತನ್ನಲ್ಲಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ಪಾಕಿಸ್ತಾನ ವಿಫಲವಾಗುತ್ತಿದೆ ಎಂದು ಅಮೆರಿಕವು ಪದೇ ಪದೇ ಆರೋಪಿಸುತ್ತಿರುವ ಬೆನ್ನಲ್ಲೇ ಇಂಥ ಘಟನೆಗಳು ನಡೆಯುತ್ತಿರುವುದು ಅಲ್ಲಿನ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+