ಸಿರಿಯಾದಲ್ಲಿ ರಷ್ಯಾದ ವಿಮಾನ ಪತನ, 32 ಜನ ಸಾವು

ಡಮಾಸ್ಕಸ್, ಮಾರ್ಚ್ 6: ರಷ್ಯಾದ ಪ್ರಯಾಣಿಕ ವಿಮಾನವೊಂದು ಸಿರಿಯಾದಲ್ಲಿ ಪತನವಾಗಿದ್ದು 32 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿರುವುದಾಗಿ 'ಎಪಿ' ವರದಿ ಮಾಡಿದೆ.

ಸಿರಿಯಾದಲ್ಲಿರುವ ಲಟಾಕಿಯಾ ಪ್ರಾಂತ್ಯದಲ್ಲಿರುವ ಹೆಯ್ಮಿಮ್ ವಾಯುನೆಲೆಯಲ್ಲಿ ಆ್ಯಂಟೊನೋವ್-26 ವಿಮಾನ ಪತನವಾಗಿದೆ.

Russian cargo plane crashes in Syria, killing 32 people onboard

ತಾಂತ್ರಿಕ ತೊಂದರೆಯಿಂದ ವಿಮಾನ ಪತನವಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳಿವೆ. ವಿಮಾನದಲ್ಲಿ 26 ಪ್ರಯಾಣಿಕರು ಮತ್ತು 6 ಜನರು ಸಿಬ್ಬಂದಿಗಳಿದ್ದರು. ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ;ಎಪಿ' ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+