1.47 ಲಕ್ಷಕ್ಕೆ ಹರಾಜಾದ ರಾಣಿ ಡಯಾನಾ ಶೂ

Subscribe to Oneindia Kannada

ಲಂಡನ್, ಜೂನ್ 15: ಲಂಡನಿನಲ್ಲಿ ನಡೆದ ಹರಾಜಿನಲ್ಲಿ ರಾಣಿ ಡಯಾನಾಗೆ ಸೇರಿದ ಜೋಡಿ ಚಪ್ಪಲಿಯೊಂದು 1800 ಪೌಂಡ್ (ಸುಮಾರು 1.47 ಲಕ್ಷ ರೂಪಾಯಿ) ಗೆ ಮಾರಾಟವಾಗಿದೆ.

ನರ್ಸರಿ ಶಾಲೆಯಲ್ಲಿ ಡಯಾನಾ ಅಧ್ಯಾಪಕಿಯಾಗಿದ್ದಾಗ ತನ್ನ 19ನೇ ವಯಸ್ಸಿನಲ್ಲಿ ಈ ಬಿಳಿ ಬಣ್ಣದ ಚರ್ಮದ ಫ್ಲಾಟ್ ಚಪ್ಪಲಿಯನ್ನು ಧರಿಸುತ್ತಿದ್ದರು ಎನ್ನಲಾಗಿದೆ.

 Princess Diana's shoes sell for Rs 1.47 lakh at UK auction

1977-78ರಲ್ಲಿ ಅಪರಿಚಿತ ಗೆಳತಿಯ ಮನೆಯಲ್ಲಿ ಡಯಾನ ಈ ಚಪ್ಪಲಿಯನ್ನು ಬಿಟ್ಟಿದ್ದರು ಎನ್ನಲಾಗಿದೆ. ಆಕೆ ಇದೇ ರೀತಿಯ ಚಪ್ಪಲಿಗಳನ್ನು ಹಾಕಿಕೊಂಡಿರುವ ಫೊಟೋಗಳಿವೆ ಎಂದು 'ಡಾಮಿನಿಕ್ ವಿಂಟರ್' ಹರಾಜಿನವರು ಹೇಳಿದ್ದಾರೆ.

ಇನ್ನು ಖಾಲಿ ಹಾಳೆಯ ಮೇಲೆ ಡಯಾನ ಬರೆದ ಫಿಲಾಸಫಿಯ ಸಾಲುಗಳು 1.14 ಲಕ್ಷಕ್ಕೆ ಮಾರಾಟವಾಗಿವೆ.

ಇದೇ ಹರಾಜಿನಲ್ಲಿ ರಾಜ ಚಾರ್ಲ್ಸ್ ಗೆ ಸೇರಿದ ವಸ್ತುಗಳನ್ನೂ ಮಾರಾಟಕ್ಕೆ ಇಡಲಾಗಿತ್ತು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A pair of white peep-toe shoes belonging to Princess Diana have fetched 1,800 pounds at an auction in the UK. The white leather flat shoes are thought to have been worn by the late princess when she was 19 years old, during the time she worked as a nursery assistant.
Please Wait while comments are loading...