ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

21 ಜಾಗತಿಕ ಕಂಪನಿ ಸಿಇಒಗಳ ಜತೆ ಮೋದಿ ದುಂಡುಮೇಜಿನ ಸಭೆ

|
Google Oneindia Kannada News

ವಾಷಿಂಗ್ಟನ್‌, ಜೂನ್ 26 : ಭಾರತದಲ್ಲಿನ ವ್ಯಾಪಾರ ಮತ್ತು ಉದ್ಯಮಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಜಾಗತಿಕ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳ (ಸಿಇಒ) ಜತೆ ಸಭೆ ನಡೆಸಿದರು.

'ಭಾರತ್ ಮಾತಾ ಕೀ ಜೈ' ಉದ್ಘೋಷದ ನಡುವೆ ಅಮೆರಿಕಾಗೆ ತಲುಪಿದ ಮೋದಿ'ಭಾರತ್ ಮಾತಾ ಕೀ ಜೈ' ಉದ್ಘೋಷದ ನಡುವೆ ಅಮೆರಿಕಾಗೆ ತಲುಪಿದ ಮೋದಿ

ವಿಲ್ಲರ್ಡ್ ಇಂಟರ್ ಕಾಂಟಿನೆಂಟಲ್ ಹೋಟೆಲ್‌ ನಲ್ಲಿ ಭಾನುವಾರ ನಡೆದ ದುಂಡುಮೇಜಿನ ಸಭೆಯಲ್ಲಿ ಗೂಗಲ್‌, ಅಮೆಜಾನ್‌, ಆಪಲ್, ಮಾಸ್ಟರ್‌ ಕಾರ್ಡ್‌ ಸೇರಿದಂತೆ ಒಟ್ಟು 21 ಜಾಗತಿಕ ಕಂಪನಿಗಳ ಸಿಇಒಗಳು ಭಾಗವಹಿಸಿದ್ದರು.

PM Modi meets US CEOs: Growth of India a win deal for both nations

'ಇಡೀ ಜಗತ್ತೇ ಈಗ ಭಾರತದತ್ತ ನೋಡುತ್ತಿದೆ. ಭಾರತದ ಅಭಿವೃದ್ಧಿಯು ಎರಡೂ ದೇಶಗಳಿಗೆ ಲಾಭದಾಯಕವಾಗಲಿದೆ. ಇದಕ್ಕೆ ಕೊಡುಗೆ ನೀಡಲು ಅಮೆರಿಕದ ಕಂಪನಿಗಳಿಗೆ ಸಾಕಷ್ಟು ಅವಕಾಶಗಳಿವೆ'ಎಂದು ಹೇಳಿದರು.

ಭಾರತದಲ್ಲಿ ವ್ಯಾಪಾರ ಮತ್ತು ಉದ್ಯಮವನ್ನು ಸುಲಲಿತಗೊಳಿಸಲು ಹಾಗೂ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತಕ್ಕಾಗಿ ಭಾರತ ಸರ್ಕಾರ 7 ಸಾವಿರ ಸುಧಾರಣೆಗಳನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಜಾಗತಿಕ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳ (ಸಿಇಒ) ಗಮನಕ್ಕೆ ತಂದರು.

English summary
Prime Minister Narendra Modi is meeting with CEOs at the Hotel Willard Intercontinental on Sunday. Prominent entrepreneurs like Apple's Tim Cook, Google's Sundar Pichai, Satya Nadella from Microsoft and Ajay Banga from Mastercard are among the CEOs meeting Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X