ರಷ್ಯಾದಲ್ಲಿ 29 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ಮಾಸ್ಕೋ, ಜುಲೈ 06: ರಷ್ಯಾದ ಪೂರ್ವ ಭಾಗದ ಕಮ್ಚಟ್ಕಾ ಪೆನೆನ್ಸುಲಾದಲ್ಲಿ ಮಂಗಳವಾರ ವಿಮಾನವೊಂದರ ಸಂಪರ್ಕ ಕಡಿತಗೊಂಡಿದ್ದು, ಅದರಲ್ಲಿ 29 ಮಂದಿ ಪ್ರಯಾಣಿಕರು ಇದ್ದರು ಎಂದು ಟಿಎಎಸ್ಎಸ್‌ ಮಂಗಳವಾರ ವರದಿ ಮಾಡಿದೆ.

ವಿಮಾನವು ಕೆಳಗಿಳಿಯುವ ಪ್ರಯತ್ನದಲ್ಲಿದ್ದಾಗ ಟ್ರಾಫಿಕ್ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿತಗೊಂಡಿದೆ. AN 26 ವಿಮಾನವು ಪೆಟ್ರೊಪಾವ್ಲಾಸ್ಕ್ ನಿಂದ ಪಲನಾ ಕಡೆಗೆ ಹೊರಟಿತ್ತು ಎನ್ನಲಾಗಿದೆ.

ಆರು ಮಂದಿ ವಿಮಾನ ಸಿಬ್ಬಂದಿಯೂ ವಿಮಾನದಲ್ಲಿದ್ದರು. ಪ್ರಯಾಣಿಕರ ಪೈಕಿ ಇಬ್ಬರು ಮಕ್ಕಳಿದ್ದರು. ವಿಮಾನಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

Plane With 29 Passengers Onboard Goes Missing In Russia

ಈ ಹಿಂದೆ ರಷ್ಯಾದಲ್ಲಿ ವಿಮಾನ ಅಪಘಾತಗಳು ಹೆಚ್ಚಿದ್ದವು. ಆನಂತರ ಈಚಿನ ಕೆಲವು ವರ್ಷಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. 2019ರಲ್ಲಿ ವಿಮಾನದ ಅಪಘಾತ ಸಂಭವಿಸಿತ್ತು. ಅದರಲ್ಲಿ 41 ಮಂದಿ ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+