ಮೋದಿ ವಿಮಾನ ಹಾರಾಟಕ್ಕೆ ಇಮ್ರಾನ್‌ ಖಾನ್‌ ಸರ್ಕಾರ ಅನುಮತಿ

Recommended Video

      ಮೋದಿ ವಿಮಾನ ಹಾರಾಟಕ್ಕೆ ಅನುಮತಿ ನೀಡಿದ ಪಾಕಿಸ್ತಾನ..! | Oneindia Kannada

      ಲಾಹೋರ್, ಜೂನ್ 11: ಪ್ರಧಾನಿ ನರೇಂದ್ರ ಮೋದ ವಿಮಾನ ಹಾರಾಟಕ್ಕೆ ಪಾಕಿಸ್ತಾನದ ವಾಯು ಪರಿಮಿತಿ: ಬಳಕೆಗೆ ಇಮ್ರಾನ್‌ ಖಾನ್‌ ಸರ್ಕಾರ ಅನುಮತಿ ನೀಡಿದೆ.

      ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಕಿಸ್ತಾನದ ವಾಯು ಪರಿಮಿತಿಯ ಬಳಕೆ ಮೇಲೆ ನಿರ್ಬಂಧ ಹೇರಲಾಗಿತ್ತು.

      ಇತ್ತೀಚೆಗಷ್ಟೆ ವಾಯುಯಾನಗಳಿಗೆ ತೆರೆದುಕೊಳ್ಳಲಾಗಿದೆ. ಪ್ರಧಾನಿ ಮೋದಿ ಕರ್ಗಿಸ್ತಾನದಲ್ಲಿ ನಡೆಯುವ ಶಾಂಘೈ ಸಹಕಾರ ಒಕ್ಕೂಟ ಸಭೆಗೆ ಪಾಲ್ಗೊಳ್ಳಲು ತೆರೆಳಲು ಪಾಕಿಸ್ತಾನದ ವಾಯು ಪರಿಧಿ ಬಳಕೆಗೆ ಅವಕಾಶ ಕೇಳಲಾಗಿತ್ತು. ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಪಾಲ್ಗೊಳ್ಳುವ ಈ ಸಭೆಗೆ ಹೋಗಲು ಮೋದಿ ವಿಮಾ ಬಳಕೆಗೆ ಅನುಮತಿ ನೀಡಲಾಗಿದೆ.

      Pakistan allows Modi to fly via its airspace

      ಆದರೆ ಈ ಸಭೆಯ ಸಂದರ್ಭದಲ್ಲಿ ಮೋದಿ ಹಾಗೂ ಇಮ್ರಾನ್‌ ಖಾನ್ ನಡುವೆ ಯಾವುದೇ ದ್ವೀಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಚೀನಾ ಹಾಗೂ ರಷ್ಯಾ ಅಧ್ಯಕ್ಷರ ಜತೆ ಮೋದಿ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+