ಬಸ್-ರೈಲು ನಡುವೆ ಅಪಘಾತ: 30 ಮಂದಿ ಸಾವು,60 ಮಂದಿಗೆ ಗಂಭೀರ ಗಾಯ

ಇಸ್ಲಮಾಬಾದ್, ಫೆಬ್ರವರಿ.29: ಬಸ್ ಹಾಗೂ ಪ್ಯಾಸೆಂಜರ್ ರೈಲಿನ ನಡುವಿನ ಅಪಘಾತದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿರುವ ಬಗ್ಗೆ ಡಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ಇರುವ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ತಡರಾತ್ರಿ ಈ ಅಪಾಘತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಇನ್ನು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಯೋ ಸುದ್ದಿ ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಪಾಕಿಸ್ತಾನಕ್ಕೆ ಕಾಲಿಟ್ಟ ಕೊರೊನಾ; 2 ಪ್ರಕರಣಗಳು ಪತ್ತೆ
ಪಾಕಿಸ್ತಾನದ ರಾವುಲ್ಪಿಂಡಿಯಿಂ ಕರಾಚಿಯತ್ತ ಹೊರಟಿದ್ದ ರೈಲು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡವರನ್ನು ಸುಕ್ಕೂರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Pakistan: 30 People Killed Between Train And Bus Accident

ಅಪಘಾತದಲ್ಲಿ ಬಸ್ ಪೀಸ್ ಪೀಸ್:
ರೈಲು ಮತ್ತು ಬಸ್ ಅಪಘಾತವು ಅತ್ಯಂತ ಭಯಾನಕವಾಗಿದ್ದು, ಬಸ್ ಪೀಸ್ ಪೀಸ್ ಆಗಿ ಮೂರು ಕಡೆಗಳಲ್ಲಿ ಬಿದ್ದಿದೆ ಎಂದು ಸುಕ್ಕೂರು ಪೊಲೀಸ್ ಎಐಜಿ ಡಾ.ಜಮಿಲ್ ಅಹ್ಮದ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+