• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯರು ಅಪಾಯಕಾರಿ ಎಂದು ಆನ್‌ಲೈನ್‌ನಲ್ಲಿ ಬಿಂಬಿಸಿದ ಪುರುಷರು

|

ನವದೆಹಲಿ, ಡಿಸೆಂಬರ್ 04: ಸಾಮಾಜಿಕ ಜಾಲತಾಣಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಅಪಾಯಕಾರಿ ಎಂದು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಿಂಬಿಸಲಾಗಿದೆ.

ಅಮೆರಿಕವು ಈ ಅಧ್ಯಯನ ನಡೆಸಿದ್ದು, ಮಾರ್ಚ್‌ನಿಂದ ಜೂನ್ ವರೆಗೆ ಸಾಕಷ್ಟು ದೇಶಗಳಲ್ಲಿ ಕೊರೊನಾ ಲಾಕ್‌ಡೌನ್ ವಿಧಿಸಲಾಗಿತ್ತು. ಈ ವೇಳೆ ಸ್ತ್ರೀದ್ವೇಷದಂತಹ ಮೆಸೇಜ್‌ಗಳು ಭಾರತದಿಂದಲೇ ಹೆಚ್ಚು ಬಂದಿದೆ ಎಂದು ಹೇಳಲಾಗಿದೆ.

ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 6.50 ಕೋಟಿಗೆ ಏರಿಕೆ

ಈ ಸಂದರ್ಭದಲ್ಲಿ ಮಹಿಳೆಯರು ಪುರುಷರ ಮೇಲೆ ದೌರ್ಜನ್ಯ ನಡೆಸಿರುವುದು ತಿಳಿದುಬಂದಿದೆ. ಹಾಗೆಯೇ ಪುರುಷರು ಅವರದೇ ಆದ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಭಾರತ, ಶ್ರೀಲಂಕಾ, ಮಲೇಷ್ಯಾದಿಂದ ದತ್ತಾಂಶವನ್ನು ಪಡೆಯಲಾಗಿದೆ. ಸ್ತ್ರೀದ್ವೇಷಪೂರಿತ ಫೇಸ್‌ಬುಕ್ ಕಮೆಂಟ್ ಹಾಗೂ ಟ್ವೀಟ್‌ಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಇಂತಹ ಪೋಸ್ಟ್‌ಗಳಿಗೆ ಲೈಕ್ಸ್, ಕಾಮೆಂಟ್ಸ್ ಹಾಗೂ ಶೇರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಶ್ರೀಲಂಕಾ, ಭಾರತ, ಫಿಲಿಪೈನ್ಸ್, ಮಲೇಶಿಯಾ ಇಂಡನೇಷ್ಯಾದಲ್ಲಿ ಶೇ.25ರಷ್ಟು ಹೆಚ್ಚಾಗಿದೆ.

   ಹೊಸ ವರ್ಷದ ಆಸೆಗೆ ಬ್ರೇಕ್ ಹಾಕಿದ್ದು ಯಾರು ಗೊತ್ತಾ?? | Oneindia Kannada

   ಕೆಟ್ಟ ಪದಗಳ ಬಳಕೆಯನ್ನೂ ಮಾಡಿದ್ದಾರೆ. ಶೇ.89ರಷ್ಟು ಮಂದಿ #husbandburning ಹಾಗೂ #domesticvoilenceonmen ಎಂದು ಟ್ವೀಟ್ ಮಾಡಿದ್ದರು. ಇನ್ನು ಫೇಸ್‌ಬುಕ್‌ನಲ್ಲಿ ಪುರುಷರ ಪರವಾಗಿ ಪೋಸ್ಟ್ಗಳನ್ನು ಮಾಡಿದ್ದ ಕಾರಣಕ್ಕಾಗಿ ಫೇಸ್‌ಬುಕ್ ಹಲವರ ಖಾತೆಯನ್ನು ಅಳಿಸಿಹಾಕಿದೆ.

   English summary
   A study by the United Nations, which looked at data from South and South East Asia, found that between March and June 2020 – when most of these regions were under COVID-19 lockdowns .
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X