• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾದಿಂದ ಆರೋಗ್ಯ ಕಾರ್ಯಕರ್ತರ ಸಾವು, ಮೆಕ್ಸಿಕೋದಲ್ಲಿ ಹೆಚ್ಚು

|

ಮೆಕ್ಸಿಕೋ, ಸೆಪ್ಟೆಂಬರ್ 03: ಮೆಕ್ಸಿಕೋದಲ್ಲಿ ಕೊರೊನಾದಿಂದ ಅತಿ ಹೆಚ್ಚು ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ.

ಈ ಕುರಿತು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಮೆಕ್ಸಿಕೋದಲ್ಲಿ ಇಲ್ಲಿಯವರೆಗೆ 1320 ಮಂದಿ ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.

ಕೊವಿಡ್ 19ನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದವರಿಗೆ ಸ್ಟೆರಾಯ್ಡ್ ಔಷಧ

ಅಮೆರಿಕದಲ್ಲಿ 1077, ಯುಕೆನಲ್ಲಿ 649, ಬ್ರೆಜಿಲ್‌ನಲ್ಲಿ 634 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.ಮೆಕ್ಸಿಕೋದಲ್ಲಿ ಪರೀಕ್ಷೆಗಳು ಕೂಡ ಕಡಿಮೆ ಇದ್ದು, ನೂರರಲ್ಲಿ ಒಬ್ಬರನ್ನು ಪರೀಕ್ಷೆ ಮಾಡಲಾಗುತ್ತಿದೆ.

ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಪರೀಕ್ಷೆಗಾಗಿ 500 ಮಿಲಿಯನ್ ಹಣ ಮೀಸಲಿಡಲಾಗಿದೆ. ಈ ವರ್ಷದ ಅಂತ್ಯದೊಳಗೆ ಪರೀಕ್ಷೆಯನ್ನು ಕೂಡ ಹೆಚ್ಚುಗೊಳಸಿಲಾಗುತ್ತದೆ.

ಕಳೆದ ಮೂರು ದಿನಗಳಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ 113 ಪ್ರಕರಣಗಳು ಪತ್ತೆಯಾಗಿವೆ. ಬುಧವಾರ 90 ಪ್ರಕರಣಗಳು ಪತ್ತೆಯಾಗಿದ್ದವು. ಆಸ್ಟ್ರೇಲಿಯಾದಲ್ಲಿ 26 ಸಾವಿರಕ್ಕಿಂತಲೂ ಹೆಚ್ಚಿನ ಪ್ರಕರಣಗಳಿವೆ. ಒಟ್ಟು 678 ಮಂದಿ ಸಾವನ್ನಪ್ಪಿದ್ದಾರೆ.

English summary
Mexico leads the world in coronavirus deaths among its health care workers, Amnesty International said in a new report Wednesday. It said Mexico has reported 1,320 confirmed deaths from COVIID-19 so far, surpassing the United States at 1,077, the United Kingdom at 649, and Brazil at 634.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X