Ukraine War: ನಮ್ಮ ಮಾತು ಕೇಳಿ, ಇಲ್ಲವೇ ಹಾಳಾಗಿ ಹೋಗಿ ಅಂತು ಅಮೆರಿಕ!

ಉಕ್ರೇನ್ & ರಷ್ಯಾ ನಡುವೆ ಯುದ್ಧ ನಿಲ್ಲಿಸಲು ಅದೆಷ್ಟೇ ಪ್ರಯತ್ನ ಮಾಡಿದ್ದರೂ ಪ್ರಯೋಜನ ಆಗುತ್ತಿಲ್ಲ ಎಂಬುದು ಅಮೆರಿಕದ ನಾಯಕರನ್ನು ರೊಚ್ಚಿಗೆಬ್ಬಿಸಿದೆ. ಇನ್ನೊಂದು ಕಡೆ ದಾಳಿ & ಪ್ರತಿದಾಳಿ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗೆ ಉಕ್ರೇನ್ & ರಷ್ಯಾ ವಾರ್ ಪರಿಣಾಮ ನೂರಾರು ಸಮಸ್ಯೆಗಳು ಕಾಡುವಂತೆ ಆಗಿದೆ. ಇಷ್ಟೆಲ್ಲದರ ನಡುವೆ ದಿಢೀರ್ ಅಮೆರಿಕ ಕೂಡ ರೊಚ್ಚಿಗೆದ್ದು ಮಹತ್ವದ ಹೇಳಿಕೆ ನೀಡಿದೆ.

ರಷ್ಯಾ & ಉಕ್ರೇನ್ ನಡುವೆ ಎಲ್ಲಾ ಹಾಳಾಗಿ ಹೋಗಿದೆ, ಕೊನೇ ಚಾನ್ಸ್ ಅಂತಾ ಕಾಯುತ್ತಿದ್ದರೂ ಸಂಧಾನದ ಹಾದಿ ಕೂಡ ಸುಗಮವಾಗಿ ಇಲ್ಲ. ಈ ಮೂಲಕ ರಷ್ಯಾ & ಉಕ್ರೇನ್‌ ನಡುವಿನ ಭಾರಿ ಭೀಕರ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಅದ್ರಲ್ಲೂ ಈ ವಿಚಾರದಲ್ಲಿ ಉಕ್ರೇನ್‌ ಅಧ್ಯಕ್ಷನಿಗೆ ರಷ್ಯಾ ಅಧ್ಯಕ್ಷ ಪುಟಿನ್ ನೇರವಾಗೇ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗೇ ನ್ಯೂಕ್ಲಿಯರ್ ಬಾಂಬ್ ಬಳಕೆ ಆಗುವ ಭಯವೂ ಕಾಡುತ್ತಿದೆ. ಎಲ್ಲಾ ತಲೆನೋವುಗಳ ನಡುವೆ ಮತ್ತೊಂದು ತಲ್ಲಣ ಇದೀಗ ಸೃಷ್ಟಿಯಾಗಿದೆ.

JD Vance Urges Russia and Ukraine to Reach a Deal or Risk US Withdrawal

ನಮ್ಮ ಮಾತು ಕೇಳಿ ಇಲ್ಲ ಅನುಭವಿಸಿ!

ಮೊದಲೇ ಹೇಳಿದಂತೆ ಅಮೆರಿಕ ಹಲವು ತಿಂಗಳಿಂದ ಕೂಡ ರಷ್ಯಾ & ಉಕ್ರೇನ್ ಯುದ್ಧವನ್ನ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೂ ಎರಡೂ ದೇಶಗಳು ಯುದ್ಧವನ್ನ ನಿಲ್ಲಿಸಲು ತಯಾರಿಲ್ಲ. ಇಂತಹ ಸಮಯದಲ್ಲೇ ಮಹತ್ವದ ಹೇಳಿಕೆ ನೀಡಿರುವ ಅಮೆರಿಕದ ಉಪಾಧ್ಯಕ್ಷರು, ರಷ್ಯಾ & ಉಕ್ರೇನ್ ಎರಡೂ ದೇಶಗಳಿಗೂ ಇದೀಗ ಖಡಕ್ ಎಚ್ಚರಿಕೆ ನೀಡಿ ಗುಡುಗಿದ್ದಾರೆ. ಸಂಧಾನಕ್ಕೆ ರಷ್ಯಾ & ಉಕ್ರೇನ್ ಒಪ್ಪಿಕೊಂಡು ಯುದ್ಧ ನಿಲ್ಲಿಸದೇ ಇದ್ದರೆ, ಅಮೆರಿಕ ಕೂಡ ನಿರ್ಗಮಿಸಲಿದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+