ಭಾರತಕ್ಕೆ ಬರಲು ಯತ್ನಿಸಿದ್ದ ISIS ಉಗ್ರ ಅಮೆರಿಕದಲ್ಲಿ ಸೆರೆ
ಬಂಧಿತನ ಬಳಿ, ಭಾರತದಲ್ಲಿನ ಕೆಲ ಫೋನ್ ನಂಬರ್ ಗಳು, ಕೆಲವಾರು ಸ್ಥಳಗಳ ವಿವರಗಳು, ಭಾರತಕ್ಕೆ ಸಂಬಂಧಿಸಿದ ಕೆಲ ದಾಖಲೆಗಳೂ ಇವೆಯೆಂದು ಅಮೆರಿಕದ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ಟನ್, ಏಪ್ರಿಲ್ 3: ಅಮೆರಿಕದ ಪಾಸ್ ಪೋರ್ಟ್ ಬಳಸಿಕೊಂಡು ಭಾರತಕ್ಕೆ ಆಗಮಿಸುವ ಯತ್ನದಲ್ಲಿದ್ದ ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬನನ್ನು ಅಮೆರಿಕದ ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಂಧಿತನ ಬಳಿ, ಭಾರತದಲ್ಲಿನ ಕೆಲ ಫೋನ್ ನಂಬರ್ ಗಳು, ಕೆಲವಾರು ಸ್ಥಳಗಳ ವಿವರಗಳು, ಭಾರತಕ್ಕೆ ಸಂಬಂಧಿಸಿದ ಕೆಲ ದಾಖಲೆಗಳೂ ಇವೆಯೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.











Click it and Unblock the Notifications