ಬದುಕಿದ್ದೇನೆಂದು ತಿಳಿಸಲು ವಿಡಿಯೋ ಬಿಡುಗಡೆ ಮಾಡಿದ ಉಗ್ರ

ಬಾಗ್ಧಾದ್, ಏಪ್ರಿಲ್ 30: ತಾನು ಬದುಕಿದ್ದೇನೆಂದು ಜಗತ್ತಿಗೆ ತಿಳಿಸುವ ಸಲುವಾಗಿ ಐದು ವರ್ಷದ ನಂತರ ಇದೇ ಮೊದಲಬಾರಿಗೆ ಮೋಸ್ಟ್ ವಾಂಟೆಡ್ ಭಯೋತ್ಪಾದಕನೊಬ್ಬ ವಿಡಿಯೋ ಬಿಡುಗಡೆ ಮಾಡಿದ್ದಾನೆ.

ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಮುಖಂಡ ಅಬು ಬಕರ್ ಅಲ್ ಬಾಗ್ಧಾದಿ 2014 ರ ನಂತರ ಮೊದಲ ಬಾರಿಗೆ ವಿಡಿಯೋ ಮುಖೇನ ಕಾಣಿಸಿಕೊಂಡಿದ್ದಾನೆ. ಆತ ಮೃತನಾಗಿದ್ದಾನೆ ಎಂದು ತಿಳಿದಿದ್ದವರಿಗೆ ಈ ಮೂಲಕ ಆಘಾತ ನೀಡಿದ್ದಾರೆ.

47 ವರ್ಷ ವಯಸ್ಸಿನ ಬಾಗ್ಧಾದಿ, ಹಲವು ವರ್ಷಗಳಿಂದ ಎಲ್ಲಿಯೂ ಕಾಣಿಸದಿರುವುದು ಮತ್ತು ಯಾವುದೇ ರೀತಿಯ ಹೇಳಿಕೆ ನೀಡದಿರುವುದನ್ನು ನೋಡಿ ಆತ ಬದುಕುಳಿದಿಲ್ಲ ಎನ್ನಲಾಗಿತ್ತು. ಆದರೆ ಶ್ರೀಲಂಕಾದಲ್ಲಿ ಬಾಂಬ್ ದಾಳಿ ನಡೆದ ಕೆಲವೇ ದಿನಗಳ ನಂತರ ಆತ ಮತ್ತೆ ಕಾಣಿಸಿಕೊಂಡಿದ್ದಾನೆ.

ISIS leader Abu Bakr al-Baghdadi appeared Monday in a video for the first time in five year

ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಮಾತನಾಡಿರುವ ಆತ, ಈ ಯುದ್ಧ ಇಷ್ಟಕ್ಕೇ ನಿಂತಿಲ್ಲ, ಇನ್ನೂ ಸಾಕಷ್ಟನ್ನು ನೋಡಲಿದ್ದೀರಿ ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+