ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

I Love India ಎಂದು ಸ್ನೇಹಿತ ಮೋದಿಯ ನೆನೆದ ಟ್ರಂಪ್

|
Google Oneindia Kannada News

Recommended Video

ಪ್ರೀತಿಯಿಂದ ನರೇಂದ್ರ ಮೋದಿಯನ್ನು ನೆನೆದ ಡೋನಾಲ್ಡ್ ಟ್ರಂಪ್ | Oneindia Kannada

ನ್ಯೂಯಾರ್ಕ್, ಸೆಪ್ಟೆಂಬರ್ 25: "ಐ ಲವ್ ಇಂಡಿಯಾ, ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ನೆನೆಕೆಗಳು" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಹೇಳಿಕಳಿಸಿದ್ದಾರೆ.

ಮತ್ತೊಮ್ಮೆ ದಿಗ್ಗಜರ ಭೇಟಿ? ಟ್ರಂಪ್ ಗೆ ಕಿಮ್ ಹೊಸ ಪತ್ರ ಮತ್ತೊಮ್ಮೆ ದಿಗ್ಗಜರ ಭೇಟಿ? ಟ್ರಂಪ್ ಗೆ ಕಿಮ್ ಹೊಸ ಪತ್ರ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾದಕ ದ್ರವ್ಯ ನಿರ್ಮೂಲನೆ ಕುರಿತು ಏರ್ಪಡಿಸಿದ್ದ ಸಾಮಾನ್ಯ ಸಭೆಗಾಗಿ ಅಮೆರಿಕದ ನ್ಯೂಯಾರ್ಕ್ ಗೆ ತೆರಳಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಹಲವು ವಿದೇಶೀ ನಾಯಕರನ್ನು ಭೇಟಿ ಮಾಡಿದರು.

ಭಾರತ, ಚೀನಾದಂಥ ದೇಶಗಳಿಗೆ ಅಮೆರಿಕ ಸಹಾಯಧನ ನೀಡಲ್ಲ: ಟ್ರಂಪ್ ಭಾರತ, ಚೀನಾದಂಥ ದೇಶಗಳಿಗೆ ಅಮೆರಿಕ ಸಹಾಯಧನ ನೀಡಲ್ಲ: ಟ್ರಂಪ್

ಈ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದ ಡೊನಾಲ್ಡ್ ಟ್ರಂಪ್, 'ನನಗೆ ಭಾರತ ಎಂದರೆ ಬಹಳ ಇಷ್ಟ. ಐ ಲವ್ ಇಂಡಿಯಾ. ನನ್ನ ಸ್ನೇಹಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಹಾರೈಕೆ ತಿಳಿಸಿ' ಎಂದರು.

ಭದ್ರತೆ ಮೀರಿ ಅಗ್ನಿಶಾಮಕ ಸಿಬ್ಬಂದಿ ಭೇಟಿಯಾದ ಅಮೆರಿಕ ಅಧ್ಯಕ್ಷ ಟ್ರಂಪ್ಭದ್ರತೆ ಮೀರಿ ಅಗ್ನಿಶಾಮಕ ಸಿಬ್ಬಂದಿ ಭೇಟಿಯಾದ ಅಮೆರಿಕ ಅಧ್ಯಕ್ಷ ಟ್ರಂಪ್

I love India, give my regards to my friend PM Modi: Donald Trump

ಟ್ರಂಪ್ ಅವರ ಈ ಮಾತಿಗೆ ಹಲವು ವಿದೇಶೀ ಗಣ್ಯರೂ ಸಾಕ್ಷಿಯಾದರು. ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರಿಗೆ ಶುಭಾಶಯ ತಿಳಿಸಲು ಹೇಳಿದ್ದಾರೆ ಎಂದು ಸುಷ್ಮಾ ಸ್ವರಾಜ್ ಅವರು ಟ್ರಂಪ್ ಗೆ ಹೇಳಿದಾಗ, ತಾವೂ ಮೋದಿ ಅವರಿಗೆ ಶುಭಾಶಯ ಕೋರುವುದಾಗಿ ಅವರು ಹೇಳಿದರು.

English summary
"I love India, give my regards to my friend PM Modi," US President Donald Trump told EAM Sushma Swaraj as the two exchanged pleasantries during a high-level event on counter-narcotics in New York on Monday: Diplomatic sources
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X