ದಾವೂದ್ ವಿರುದ್ಧ ಮಹತ್ವದ ಮಾಹಿತಿ ಬಿಡುಗಡೆ ಮಾಡಿದ ಯುಕೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಲಂಡನ್, ಆಗಸ್ಟ್ 23: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಬ್ರಿಟನ್ ಹೊರ ಹಾಕಿದೆ. ದಾವೂದ್ ವಿರುದ್ಧದ ಆರ್ಥಿಕ ದಿಗ್ಬಂಧನವನ್ನು ಯುಕೆ ಮುಂದುವರೆಸಿದೆ.

ಪಾಕ್ ನ ಕರಾಚಿಯಿಂದ ದಾವೂದ್ ಮಾತನಾಡಿದ್ದೇನು?

ದಾವೂದ್ ಬಳಸುವ ಅಲಿಯಾಸ್ ಹೆಸರುಗಳು ಹಾಗೂ ಕರಾಚಿಯಲ್ಲಿನ ಆತನ ಮೂರು ಮನೆಗಳ ವಿಳಾಸವನ್ನು ಯುನೈಟೆಡ್ ಕಿಂಗ್ಡಮ್ ಪ್ರಕಟಿಸಿದೆ.

Here are Dawood Ibrahim's 21 names and 3 addresses

ಹೆಸರುಗಳು ಹೀಗಿವೆ:
ಇಸ್ಮಾಯಿಲ್ ಅಬ್ದುಲ್ ಅಜೀಜ್
ಅಬ್ದುಲ್ ಹಮೀದ್
ಅಬ್ದುಲ್ ರಹಮಾನ್ ಶೇಖ್

ಮೊಹಮ್ಮದ್ ಇಸ್ಮಾಯಿಲ್ ಅನೀಸ್
ಇಬ್ರಾಹಿಂ ಶೇಖ್
ಅಬ್ದುಲ್ ಶೇಖ್

ಮುಹಮ್ಮದ್ ಶೇಖ್ ಇಸ್ಮಾಯಿಲ್

ಅಜೀಜ್ ಇಬ್ರಾಹಿಂ

ಶೇಖ್ ಮುಹಮ್ಮದ್

ಬಡಾ ಭಾಯಿ

ದಾವೂದ್ ಭಾಯಿ

ಇಕ್ಬಾಲ್ ಭಾಯಿ

ದಿಲೀಪ್ ಅಜೀಜ್

ದಾವೂದ್ ಇಬ್ರಾಹಿಂ

ದಾವೂದ್ ಹಸನ್

ಅನೀಸ್ ಇಬ್ರಾಹಿಂ

ದಾವೂದ್ ಹಸನ್ ಶೇಖ್ ಕಸ್ಕರ್

ಮೆಮೊನ್ ಕಸ್ಕರ್ ದಾವೂದ್ ಹಸನ್

ಇಬ್ರಾಹಿಂ ಮೆಮೊ ದಾವೂದ್ ಇಬ್ರಾಹಿಂ ಸಬ್ರಿ

ದಾವೂದ್ ಸಹಬ್

ಹಾಜಿ ಶೇಥ್ ಬಡಾ

ವಿಳಾಸಗಳು:
* ಮನೆ ನಂ 37, 30ನೇ ಬೀದಿ, ಡಿಫೆನ್ಸ್ ಹೌಸಿಂಗ್ ಪ್ರಾಧಿಕಾರಿ, ಕರಾಚಿ, ಪಾಕಿಸ್ತಾನ
* ನೂರಾಬಾದ್, ಕರಾಚಿ, ಪಾಕಿಸ್ತಾನ(ಬೆಟ್ಟ ಪ್ರದೇಶದಲ್ಲಿರುವ ಬಂಗಲೆ)
* ವೈಟ್ ಹೌಸ್, ಸೌದಿ ಮಸೀದಿ ಬಳಿ, ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dawood Ibrahim operates under 21 different aliases and has three addresses. While India has very often handed out these details to Pakistan, the country has remained in denial always. Now the UK too put out the “Consolidated List of Financial Sanctions Targets in the UK”, in which it has listed the don's aliases and addresses.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ