Donald Trump: ಡೊನಾಲ್ಡ್ ಟ್ರಂಪ್‌ಗೆ ಸರಿಯಾಗಿ ಬುದ್ಧಿ ಕಲಿಸಲು ಈ ದೇಶಗಳು ಸಜ್ಜು!
ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಏನು ಮಾಡುತ್ತಿದ್ದಾರೆ ಅನ್ನೋದನ್ನ ಮರೆತವರ ರೀತಿ ಈಗ ವರ್ತಿಸುತ್ತಿದ್ದಾರೆ. ಯಾಕಂದ್ರೆ ಒಂದಾದ ನಂತರ ಒಂದು ವಿವಾದ ಇದೇ ಡೊನಾಲ್ಡ್ ಟ್ರಂಪ್ ಅವರಿಂದ, ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳಿಂದ ಇದೀಗ ಎದುರಾಗುತ್ತಿದೆ. ಅಮೆರಿಕದ ಅಧ್ಯಕ್ಷರ ಈ ರೀತಿಯ ವರ್ತನೆ ಬಗ್ಗೆ ಸ್ವತಃ ಅಮೆರಿಕದ ನೆಲದಲ್ಲೇ ಭಾರಿ ಆಕ್ರೋಶ ಮೊಳಗಿರುವ ಸಮಯದಲ್ಲೇ ಭಾರಿ ಹಿನ್ನಡೆ ಒಂದು ಎದುರಾಗಿದೆ. ಡೊನಾಲ್ಡ್ ಟ್ರಂಪ್‌ಗೆ ಸರಿಯಾಗಿ ಬುದ್ಧಿ ಕಲಿಸಲು ಈ ದೇಶಗಳು ಸಜ್ಜಾಗಿವೆ! id="toptextpromo"> id='are-slot-1' class='oiad oi-axt oiadv'> id='top-searched-articles'>ಜಗತ್ತಿನ
ಮೇಲೆ ತನ್ನ ಬಿಗಿಯಾದ ಹಿಡಿತ ಹೊಂದಿರುವ ಅಮೆರಿಕ ಎಲ್ಲರೂ ತಮ್ಮ ಕೈಯಲ್ಲೇ ಇರಬೇಕು, ಯಾರೂ ತಮ್ಮನ್ನು ಬಿಟ್ಟು ಮುಂದೆ ಹೋಗಬಾರದು ಅನ್ನೋ ಮನಸ್ಥಿತಿ ಹೊಂದಿದೆ ಅನ್ನೋ ಆರೋಪ ಇದೆ. ಅದರಲ್ಲೂ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕದ ಈಗಿನ ಪರಿಸ್ಥಿತಿ ನೋಡಿದರೆ, ಕೆಲವೇ ವರ್ಷದಲ್ಲಿ ಆರ್ಥಿಕವಾಗಿ ಒದ್ದಾಡಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಅವರು ಕೂಡ ಅಮೆರಿಕದ ಮಿತ್ರ ದೇಶಗಳ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿ ಪರಿಸ್ಥಿತಿ ಇನ್ನಷ್ಟು ಕೆಟ್ಟು ಹೋಗಲು ಕಾರಣವಾಗುತ್ತಿದ್ದಾರೆ ಅನ್ನೋ ಆರೋಪ ಇದೆ. ಹೀಗಿದ್ದಾಗಲೇ, ಬ್ರಿಕ್ಸ್ ಒಕ್ಕೂಟದ ದೇಶಗಳ ಪ್ಲಾನ್ ಏನು ಗೊತ್ತಾ? id='are-slot-2' class='oiad oi-axt oiadv'>












Click it and Unblock the Notifications