Ukraine War: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಕೋಪಗೊಂಡ ಅಮೆರಿಕ ಅಧ್ಯಕ್ಷ ಟ್ರಂಪ್!

ಡೊನಾಲ್ಡ್ ಟ್ರಂಪ್ & ವ್ಲಾದಿಮಿರ್ ಪುಟಿನ್ ಅತ್ಯಂತ ಆಪ್ತ ಸ್ನೇಹಿತರು, ಅಮೆರಿಕ & ರಷ್ಯಾ ನಡುವೆ ಬೆಂಕಿ ಹೊತ್ತಿಕೊಂಡ ಸಮಯದಲ್ಲೂ ಇಬ್ಬರ ಸ್ನೇಹ ಹಾಗೇ ಇತ್ತು. ಅಲ್ಲದೆ ಇದೇ ಟ್ರಂಪ್ ಅವರು ವ್ಲಾದಿಮಿರ್ ಪುಟಿನ್ ಒಳ್ಳೆಯ ವ್ಯಕ್ತಿ ಅಂತಾ ಹೇಳಿದ್ದರು. ಹೀಗಾಗಿ ರಷ್ಯಾ & ಅಮೆರಿಕ ಸಂಬಂಧ ಮತ್ತೆ ಸರಿ ಹೋಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಈಗ ದಿಢೀರ್ ಪುಟಿನ್ ವಿರುದ್ಧ ರೊಚ್ಚಿಗೆದ್ದಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಏನು ಹೇಳುತ್ತಿದ್ದಾರೆ ಗೊತ್ತಾ?

ಅಮೆರಿಕ & ರಷ್ಯಾ ನಡುವೆ ದ್ವೇಷ ಬೆಳೆದು ಹಲವು ವರ್ಷಗಳೇ ಕಳೆದು ಹೋಗಿದೆ, ಇಬ್ಬರ ನಡುವೆ ಮತ್ತೆ ಸಂಬಂಧ ಸರಿ ಮಾಡಬೇಕು ಅಂದ್ರೆ ಅದು ಆಗದಿರುವ ಕೆಲಸ ಎನ್ನಬಹುದು. ಯಾಕಂದ್ರೆ ಅಮೆರಿಕ & ರಷ್ಯಾ ನಡುವಿನ ಸಂಬಂಧ ಅಷ್ಟು ಹಾಳಾಗಿ ಹೋಗಿದೆ. ಹೀಗಾಗಿ, ಜಾಗತಿಕ ಮಟ್ಟದಲ್ಲೂ ಮತ್ತೊಂದು ಮಹಾಯುದ್ಧದ ಭಯ ಕಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ಇದೀಗ ಡೊನಾಲ್ಡ್ ಟ್ರಂಪ್ ಬಂದ ನಂತರ ಸಂಬಂಧ ಸರಿ ಹೋಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಇದೀಗ ರಷ್ಯಾ ಜೊತೆಗೆ ಟ್ರಂಪ್ ಕೂಡ ಕಿರಿಕ್ ಶುರು ಮಾಡಿದ್ದಾರೆ.

Donald Trump Is Now Angry Against Putin For This Reason

ಟ್ರಂಪ್ & ಪುಟಿನ್ ಸಂಬಂಧಕ್ಕೆ ಏನಾಯ್ತು?

ಉಕ್ರೇನ್ ಜೊತೆಗೆ ಒಪ್ಪಂದ ಮಾಡಿಕೊಂಡು ಕದನ ವಿರಾಮ ಘೋಷಣೆ ಮಾಡಿ ಯುದ್ಧವನ್ನ ನಿಲ್ಲಿಸಿ ಅನ್ನೋದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಗ್ರಹ ಆಗಿತ್ತು. ಆದರೆ, ಈ ವಿಚಾರದಲ್ಲಿ ಪದೇ ಪದೇ ಕಿರಿಕ್ ಮಾಡುತ್ತಿರುವ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸಿಲ್ಲ ಎಂಬ ಆರೋಪ ಇದೆ. ಅದರಲ್ಲೂ ಕೆಲವು ದಿನಗಳ ಹಿಂದೆ ಡ್ರೋನ್ & ಕ್ಷಿಪಣಿಗಳ ಮೂಲಕ ಉಕ್ರೇನ್ ಮೇಲೆ ಭೀಕರ ದಾಳಿ ಆಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+