ಡಿ 27: ವಿಶ್ವದಲ್ಲಿ ಕೊವಿಡ್ 19ರಿಂದ ಚೇತರಿಕೆ ಹೊಂದಿದವರೆಷ್ಟು?

ಬೆಂಗಳೂರು, ಡಿ. 27: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 8 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 57,016,254 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 58,782,855ಪ್ರಕರಣಗಳು ಮುಕ್ತಾಯಗೊಂಡಿವೆ.

ಭಾರತದಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 1,01,87,850ಕ್ಕೇರಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,732 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿಗೆ 279ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 1,47,622ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ವಿವರ (ಡಿಸೆಂಬರ್ 27ರಂತೆ) ಇಲ್ಲಿದೆ.

ಡಿಸೆಂಬರ್ 27ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 80,798,788

ಡಿಸೆಂಬರ್ 27ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 80,798,788

ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,766,601ಕ್ಕೇರಿದೆ. ಒಟ್ಟಾರೆ, 57,016,254ಮಂದಿ ಗುಣಮುಖರಾಗಿದ್ದಾರೆ. ಒಟ್ಟು 22,015,933 ಸಕ್ರಿಯ ಪಾಸಿಟಿವ್ 105,433 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 58,782,855 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಯುಎಸ್ಎ: 19,433,847 ಪ್ರಕರಣಗಳು

ಯುಎಸ್ಎ: 19,433,847 ಪ್ರಕರಣಗಳು

ಭಾರತ: 10,188,392
ಬ್ರೆಜಿಲ್: 7,465,806
ರಷ್ಯಾ: 3,050,248
ಫ್ರಾನ್ಸ್: 2,550,864
ಯುಕೆ: 2,256,005
ಟರ್ಕಿ: 2,133,373
ಇಟಲಿ: 2,038,759
ಸ್ಪೇನ್: 1,869,610
ಜರ್ಮನಿ: 1,643,169

ಯುಎಸ್ಎ: ಮೃತರ ಸಂಖ್ಯೆ 339,921

ಯುಎಸ್ಎ: ಮೃತರ ಸಂಖ್ಯೆ 339,921

ಬ್ರೆಜಿಲ್: 190,815
ಭಾರತ: 147,659
ಮೆಕ್ಸಿಕೋ: 122,026
ಇಟಲಿ: 71,620
ಯುಕೆ: 70,405
ಫ್ರಾನ್ಸ್: 62,573
ಇರಾನ್: 54,693
ಸ್ಪೇನ್: 49,824
ಅರ್ಜೆಂಟೀನಾ: 42,501

ಯುಎಸ್ಎ : ಗುಣಮುಖರಾದವರ ಸಂಖ್ಯೆ: 11,410,501

ಯುಎಸ್ಎ : ಗುಣಮುಖರಾದವರ ಸಂಖ್ಯೆ: 11,410,501

ಭಾರತ: 9,761,538
ಬ್ರೆಜಿಲ್: 6,475,466
ರಷ್ಯಾ: 2,450,829
ಟರ್ಕಿ:1,994,034
ಕೊಲಂಬಿಯಾ: 1,444,041
ಅರ್ಜೆಂಟೀನಾ: 1,402,227
ಇಟಲಿ: 1,386,198
ಜರ್ಮನಿ: 1,223,700
ಮೆಕ್ಸಿಕೋ:1,031,864

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+