ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿಗೆ ಮತ್ತೆ 25 ಪ್ರಜೆಗಳು ಬಲಿ? Gaza War
ಗಾಜಾ
ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ಭಯಾನಕ ದಾಳಿ ಈಗಲೂ ಮುಂದುವರಿದಿದ್ದು, ಯುದ್ಧಕ್ಕೆ ಬ್ರೇಕ್ ಹಾಕಿ ಕದನ ವಿರಾಮ ಘೋಷಣೆ ಮಾಡುವ ನಿರ್ಧಾರ ಕನಸಿನ ಮಾತೇ ಆಗಿ ಹೋಗಿದೆ. ಯಾಕಂದ್ರೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಯನ್ನ ನೋಡಿದರೆ ಇಡೀ ಗಾಜಾ ಪಟ್ಟಿಯನ್ನು ಇನ್ನು ಕೆಲವೇ ದಿನದ ಒಳಗೆ ಪುಡಿ ಪುಡಿ ಮಾಡಿ ಹಾಕುವ ಸಾಧ್ಯತೆ ದಟ್ಟವಾಗಿದೆ ಅನ್ನೋ ಆರೋಪ ಕೂಡ ಪದೇ, ಪದೇ ಕೇಳಿ ಬರುತ್ತಿದೆ. ಇಷ್ಟೆಲ್ಲದರ ನಡುವೆ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿಗೆ ಮತ್ತೆ 25 ಪ್ರಜೆಗಳು ಬಲಿ? id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
2023 ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಗಾಜಾ & ಇಸ್ರೇಲ್ ನಡುವಿನ ಯುದ್ಧ ಈಗ ಭರ್ಜರಿ ಒಂದೂ ಮುಕ್ಕಾಲು ವರ್ಷ ಪೂರೈಸಿ ಇದೀಗ 2ನೇ ವರ್ಷದ ಕಡೆಗೆ ಓಡುತ್ತಿದೆ. ಇಂತಹ ಸಮಯದಲ್ಲೇ, ಈ ಯುದ್ಧಕ್ಕೆ ಬ್ರೇಕ್ ಹಾಕಬೇಕು ಅಂತಾ ಅಮೆರಿಕ ಸೇರಿದಂತೆ ಇಡೀ ಜಗತ್ತಿನ ಶಕ್ತಿಶಾಲಿ ದೇಶಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಆದರೆ ಇದೆಲ್ಲವನ್ನೂ ಮೀರಿ ತನ್ನ ದಾಳಿಯನ್ನು ಇನ್ನಷ್ಟು ಭೀಕರಗೊಳಿಸಿರುವ, ಗಾಜಾ ಪಟ್ಟಿಯನ್ನು ನಾಶ ಮಾಡಲು ಹೊರಟಿರುವ ಇಸ್ರೇಲ್ ಸೇನೆ ಸುಖಾಸುಮ್ಮನೆ ಸಾಮಾನ್ಯರ ಮೇಲೆ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. id='are-slot-2' class='oiad oi-axt oiadv'>












Click it and Unblock the Notifications