• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ 40 ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಚೂರಿ ಹಾಕಿದ ಸೆಕ್ಯೂರಿಟಿ ಗಾರ್ಡ್‌

|

ಬಿಜಿಂಗ್, ಜೂನ್ 4: ಚೀನಾದ ಬಿಜಿಂಗ್‌ನ ಗುವಾಂಗ್ಕ್ಸಿದಲ್ಲಿ ಶಾಲಾ ಮಕ್ಕಳ ಮೇಲೆ ಹಲ್ಲೆ ನಡೆದಿದೆ. ಶಾಲೆಯ ಸೆಕ್ಯೂರಿಟಿಯೇ ಮಕ್ಕಳಿಗೆ ಚಾಕು ಹಾಕಿದ್ದಾನೆ ಎಂದು ಚೀನಾದ ಮಾಧ್ಯಮವೊಂದು ಘಟನೆಯ ಬಗ್ಗೆ ವರದಿ ಮಾಡಿದೆ.

ಗುವಾಂಗ್ಕ್ಸಿನಲ್ಲಿರುವ ಶಾಲೆಯೊಂದಲ್ಲಿ ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ ಏಕಾಏಕಿ ಮಕ್ಕಳ ಮೇಳೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಚಾಕು ಹಾಕಿದ್ದಾನೆ. ಮಕ್ಕಳೆ ಇವನ ಟಾರ್ಗೆಟ್ ಆಗಿದ್ದು, ಚಾಕು ತೋರಿಸಿ ಹೆಸರಿಸಿದ್ದಾನೆ. ಆದರೆ, ಮಕ್ಕಳನ್ನು ರಕ್ಷಣೆಗೆ ಶಿಕ್ಷಕರು ಬಂದಿದ್ದೂ, ಅವರ ಮೇಲೆಯೂ ಚಾಕುವಿನಿಂದ ಇರಿದಿದ್ದಾನೆ.

ರುಂಡವಿಲ್ಲದ ಯುವತಿ ದೇಹ ಪತ್ತೆ: ಪ್ರಕರಣ ಬೇಧಿಸಿದ ಪೊಲೀಸರು

40 ಶಾಲೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಚಾಕು ಇರಿತ ಮಾಡಲಾಗಿದೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಸೆಕ್ಯೂರಿಟಿ ಗಾರ್ಡ್‌ನನ್ನು ಬಂಧಿಸಿದ್ದಾರೆ.

ಯಾವ ಕಾರಣಕ್ಕಾಗಿ ಸೆಕ್ಯೂರಿಟಿ ಗಾರ್ಡ್‌ ಈ ರೀತಿ ಮಾಡಿದ..? ಮಕ್ಕಳ ಮೇಲಿನ ಹಲ್ಲೆಯ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಪೊಲೀಸರು ಸೆಕ್ಯೂರಿಟಿ ಗಾರ್ಡ್‌ ಬಂಧನ ಮಾಡಿದ್ದು, ತನಿಕೆಯ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ.

English summary
A security guard stabbed 40 school students and teachers in china, official state media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X