ಮೆಕ್ಸಿಕೋದಲ್ಲಿ ಭೀಕರ ಭೂಕಂಪ:ರಿಕ್ಟರ್ ಮಾಪನದಲ್ಲಿ 8.0 ತೀವ್ರತೆ ದಾಖಲು
ಮೆಕ್ಸಿಕೋ, ಸೆಪ್ಟೆಂಬರ್ 8: ಮೆಕ್ಸಿಕೋದ ದಕ್ಷಿಣ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ 8.0 ತೀವ್ರತೆ ದಾಖಲಾಗಿದೆ.
ಸುನಾಮಿ ಸಂಭವಿಸಬಹುದಾದ ಮುನ್ಸೂಚನೆಯನ್ನೂ ಇಲ್ಲಿನ ಹವಾಮಾನ ಇಲಾಖೆ ನೀಡಿದೆ.
ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.













Click it and Unblock the Notifications