ಟರ್ಕಿ, ಸಿರಿಯಾದಲ್ಲಿ ಮತ್ತೆ ಭೂಕಂಪ;6.3 ತೀವ್ರತೆ ದಾಖಲು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ!

ಟರ್ಕಿ ಹಾಗೂ ಸಿರಿಯಾ ಭಾಗದಲ್ಲಿ ಸಂಭವಿಸಿದ ಎರಡನೇ ಭೂಕಂಪದ ತೀವ್ರತೆಗೆ ಈಜಿಪ್ಟಿ ಹಾಗೂ ಲೆಬೆನಾನ್‌ನಲ್ಲಿ ಭೂಮಿ ಲಘುವಾಗಿ ಕಂಪಿಸಿದ ಅನುಭವಾಗಿದೆ.

ಟರ್ಕಿ,ಫೆಬ್ರವರಿ21: ಟರ್ಕಿ ಮತ್ತು ಸಿರಿಯಾದಲ್ಲಿ ತೀವ್ರ ಭೂಕಂಪದಿಂದಾಗಿ 47 ಸಾವಿರಕ್ಕೂ ಹೆಚ್ಚು ಮೃತಪಟ್ಟಿದ್ದಾರೆ. ಲಕ್ಷಾಂತರ ಮನೆಗಳು ಹಾನಿಗೊಳಗಾಗಿ ಜನರು ಬೀದಿಗೆ ಬಂದಿದ್ದಾರೆ.

ಇನ್ನೂ ಭೂಕಂಪದಿಂದಾಗಿ ಈ ಪ್ರದೇಶವು ಧ್ವಂಸಗೊಂಡ ಕೇವಲ ಎರಡು ವಾರದ ನಂತರ (ಫೆಬ್ರವರಿ20) ಸೋಮವಾರ ರಾತ್ರಿ ಮತ್ತೊಂದು ಭೂಕಂಪವು ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಎರಡು ಕಿಮೀ(1.2 ಮೈಲಿ) ಆಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪ ಕೇಂದ್ರ ತಿಳಿಸಿದೆ. ಟರ್ಕಿ ಹಾಗೂ ಸಿರಿಯಾ ಭಾಗದಲ್ಲಿ ಸಂಭವಿಸಿದ ಎರಡನೇ ಭೂಕಂಪದ ತೀವ್ರತೆಗೆ ಈಜಿಪ್ಟಿ ಹಾಗೂ ಲೆಬೆನಾನ್‌ನಲ್ಲಿ ಭೂಮಿ ಲಘುವಾಗಿ ಕಂಪಿಸಿದ ಅನುಭವಾಗಿದೆ. ಇದೀಗ ರಕ್ಷಣಾ ತಂಡಗಳು ಹೊಸದಾಗಿ ಭೂಕಂಪ ಸಂಭವಿಸಿದ ಸ್ಥಳಕ್ಕೆ ಧಾವಿಸಿದೆ.

ಫೆಬ್ರವರಿ 6 ರಂದು ಟರ್ಕಿಯ ಆಗ್ನೇಯ ಹಾಗೂ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪವಾಗಿದೆ. ಟರ್ಕಿಯಲ್ಲಿ ಈ ವರೆಗೂ 45 ಸಾವಿರಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದರು. ಸಿರಿಯಾದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಮನೆಗಳು ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ.

 6.3 Magnitude Erthquake Strikes Near Turkey Syria Border Region

ಇನ್ನೂ ಟರ್ಕಿಯ ಅಂಟಾಕ್ಯಾ ನಗರದಲ್ಲಿ ಭೂಕಂಪನ ಸಂಭವಿಸಿದಾಗ ಪ್ರತ್ಯಕ್ಷದರ್ಶಿಯಾಗಿದ್ದ ಮುನಾ ಅಲ್ ಒಮರ್ ಎಂಬಾತ ಮಾಹಿತಿ ನೀಡಿದ್ದಾರೆ. ನಾನು ಸೆಂಟ್ರಲ್ ಅಂಟಾಕ್ಯಾದಲ್ಲಿನ ಉದ್ಯಾನವನದ ಟೆಂಟ್‌ನಲ್ಲಿದ್ದೆ ಭೂಮಿಯು ನನ್ನ ಕಾಲುಗಳ ಕೆಳಗೆ ತೆರೆದುಕೊಳಂಡಿತು, ನಮ್ಮ ಅಕ್ಕಪಕ್ಕದಲ್ಲಿದ್ದ ಕಟ್ಟಡಗಳು ಧರೆಗೆ ಉರುಳಲಾರಂಭಸಿದವು, ನಾನು ಓಡಲು ಆರಂಭಿಸಿದೆ ಎಂದು ತಿಳಿಸಿದ್ದಾನೆ.

ಈ ನಡುವೆ ಮತ್ತೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ ಟರ್ಕಿ ಮತ್ತು ಸಿರೊಯಾ ದೇಶಗಳಿಗೆ ಭರವಸೆಯನ್ನ ನೀಡಿದ್ದಾರೆ. ಫೆಬ್ರವರಿ 6 ರ ಭೂಕಂಪ ಮತ್ತು ಅದರ ನಂತರದ ಆಘಾತಗಳ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ಟರ್ಕಿ ಮತ್ತು ಸಿರಿಯಾ ದೇಶಲ್ಲೇ ಉಳಿದುಕೊಳ್ಳಲಿವೆ. ಎಷ್ಟು ದಿನ ಕಳೆದರು ಸರಿಯೇ ಅಮೆರಿಕಾ ನಿಮಗೆ ಸಹಾಯ ಮಾಡುತ್ತದೆ ಎಂದು ಎರಡು ದೇಶಗಳಿಗೆ ಭರಟರ್ಕಿ,ಫೆಬ್ರವರಿ21: ಟರ್ಕಿ ಮತ್ತು ಸಿರಿಯಾದಲ್ಲಿ ತೀವ್ರ ಭೂಕಂಪದಿಂದಾಗಿ 47 ಸಾವಿರಕ್ಕೂ ಹೆಚ್ಚು ಮೃತಪಟ್ಟಿದ್ದಾರೆ. ಲಕ್ಷಾಂತರ ಮನೆಗಳು ಹಾನಿಗೊಳಗಾಗಿ ಜನರು ಬೀದಿಗೆ ಬಂದಿದ್ದಾರೆ.

ಇನ್ನೂ ಭೂಕಂಪದಿಂದಾಗಿ ಈ ಪ್ರದೇಶವು ಧ್ವಂಸಗೊಂಡ ಕೇವಲ ಎರಡು ವಾರದ ನಂತರ (ಫೆಬ್ರವರಿ20) ಸೋಮವಾರ ರಾತ್ರಿ ಮತ್ತೊಂದು ಭೂಕಂಪವು ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಎರಡು ಕಿಮೀ(1.2 ಮೈಲಿ) ಆಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪ ಕೇಂದ್ರ ತಿಳಿಸಿದೆ. ಟರ್ಕಿ ಹಾಗೂ ಸಿರಿಯಾ ಭಾಗದಲ್ಲಿ ಸಂಭವಿಸಿದ ಎರಡನೇ ಭೂಕಂಪದ ತೀವ್ರತೆಗೆ ಈಜಿಪ್ಟಿ ಹಾಗೂ ಲೆಬೆನಾನ್‌ನಲ್ಲಿ ಭೂಮಿ ಲಘುವಾಗಿ ಕಂಪಿಸಿದ ಅನುಭವಾಗಿದೆ. ಇದೀಗ ರಕ್ಷಣಾ ತಂಡಗಳು ಹೊಸದಾಗಿ ಭೂಕಂಪ ಸಂಭವಿಸಿದ ಸ್ಥಳಕ್ಕೆ ಧಾವಿಸಿದೆ.

ಫೆಬ್ರವರಿ 6 ರಂದು ಟರ್ಕಿಯ ಆಗ್ನೇಯ ಹಾಗೂ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪವಾಗಿದೆ. ಟರ್ಕಿಯಲ್ಲಿ ಈ ವರೆಗೂ 45 ಸಾವಿರಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದರು. ಸಿರಿಯಾದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಮನೆಗಳು ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ.

 6.3 Magnitude Erthquake Strikes Near Turkey Syria Border Region

ಇನ್ನೂ ಟರ್ಕಿಯ ಅಂಟಾಕ್ಯಾ ನಗರದಲ್ಲಿ ಭೂಕಂಪನ ಸಂಭವಿಸಿದಾಗ ಪ್ರತ್ಯಕ್ಷದರ್ಶಿಯಾಗಿದ್ದ ಮುನಾ ಅಲ್ ಒಮರ್ ಎಂಬಾತ ಮಾಹಿತಿ ನೀಡಿದ್ದಾರೆ. ನಾನು ಸೆಂಟ್ರಲ್ ಅಂಟಾಕ್ಯಾದಲ್ಲಿನ ಉದ್ಯಾನವನದ ಟೆಂಟ್‌ನಲ್ಲಿದ್ದೆ ಭೂಮಿಯು ನನ್ನ ಕಾಲುಗಳ ಕೆಳಗೆ ತೆರೆದುಕೊಳಂಡಿತು, ನಮ್ಮ ಅಕ್ಕಪಕ್ಕದಲ್ಲಿದ್ದ ಕಟ್ಟಡಗಳು ಧರೆಗೆ ಉರುಳಲಾರಂಭಸಿದವು, ನಾನು ಓಡಲು ಆರಂಭಿಸಿದೆ ಎಂದು ತಿಳಿಸಿದ್ದಾನೆ.

ಈ ನಡುವೆ ಮತ್ತೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ ಟರ್ಕಿ ಮತ್ತು ಸಿರೊಯಾ ದೇಶಗಳಿಗೆ ಭರವಸೆಯನ್ನ ನೀಡಿದ್ದಾರೆ. ಫೆಬ್ರವರಿ 6 ರ ಭೂಕಂಪ ಮತ್ತು ಅದರ ನಂತರದ ಆಘಾತಗಳ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ಟರ್ಕಿ ಮತ್ತು ಸಿರಿಯಾ ದೇಶಲ್ಲೇ ಉಳಿದುಕೊಳ್ಳಲಿವೆ. ಎಷ್ಟು ದಿನ ಕಳೆದರು ಸರಿಯೇ ಅಮೆರಿಕಾ ನಿಮಗೆ ಸಹಾಯ ಮಾಡುತ್ತದೆ ಎಂದು ಎರಡು ದೇಶಗಳಿಗೆ ಭರವಸೆ ನೀಡಿದ್ದಾರೆ.

ಎರಡು ವಾರಗಳ ಹಿಂದೆ ಸಂಭವಿಸಿದ ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಟರ್ಕಿಯಲ್ಲಿ 41,156 ಕ್ಕೆ ಏರಿದೆ ಎಂದು AFAD ಸೋಮವಾರ ಹೇಳಿದೆ ಮತ್ತು ಇದು ಮತ್ತಷ್ಟು ಏರುವ ನಿರೀಕ್ಷೆಯಿದೆ, 385,000 ಅಪಾರ್ಟ್‌ಮೆಂಟ್‌ಗಳು ನಾಶವಾಗಿವೆ. ಮತ್ತು ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ.

ಇನ್ನೂ ಭೂಕಂಪದ ನಂತರ, ಅಮೆರಿಕಾ ಟರ್ಕಿಗೆ ರಕ್ಷಣಾ ಕಾರ್ಯಕ್ಕಾಗಿ ತಮ್ಮ ಮಿಲಿಟರಿಯನ್ನ ಕಳುಹಿಸಿದೆ, ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನೂ ಸರಬರಾಜುಮಾಡಿದೆ. ಇದಷ್ಟೇ ಅಲ್ಲದೇ ಯಂತ್ರೋಪಕರಣಗಳು ಮತ್ತು ಹೆಚ್ಚುವರಿ ಧನಸಹಾಯಕ್ಕಾಗಿ $185 ಮಿಲಿಯನ್ ಡಾಲರ್‌ ನೆರವನ್ನ ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಅಮೆರಿಕಾ ನೀಡಿದೆ. ಭಾರತ ಸೇರಿದಂತೆ ಹಲವಾರು ದೇಶಗಳು ಸಹಾಯ ಮಾಡಿವೆ. ವಸೆ ನೀಡಿದ್ದಾರೆ.

ಎರಡು ವಾರಗಳ ಹಿಂದೆ ಸಂಭವಿಸಿದ ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಟರ್ಕಿಯಲ್ಲಿ 41,156 ಕ್ಕೆ ಏರಿದೆ ಎಂದು AFAD ಸೋಮವಾರ ಹೇಳಿದೆ ಮತ್ತು ಇದು ಮತ್ತಷ್ಟು ಏರುವ ನಿರೀಕ್ಷೆಯಿದೆ, 385,000 ಅಪಾರ್ಟ್‌ಮೆಂಟ್‌ಗಳು ನಾಶವಾಗಿವೆ. ಮತ್ತು ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ.

ಇನ್ನೂ ಭೂಕಂಪದ ನಂತರ, ಅಮೆರಿಕಾ ಟರ್ಕಿಗೆ ರಕ್ಷಣಾ ಕಾರ್ಯಕ್ಕಾಗಿ ತಮ್ಮ ಮಿಲಿಟರಿಯನ್ನ ಕಳುಹಿಸಿದೆ, ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನೂ ಸರಬರಾಜುಮಾಡಿದೆ. ಇದಷ್ಟೇ ಅಲ್ಲದೇ ಯಂತ್ರೋಪಕರಣಗಳು ಮತ್ತು ಹೆಚ್ಚುವರಿ ಧನಸಹಾಯಕ್ಕಾಗಿ $185 ಮಿಲಿಯನ್ ಡಾಲರ್‌ ನೆರವನ್ನ ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಅಮೆರಿಕಾ ನೀಡಿದೆ. ಭಾರತ ಸೇರಿದಂತೆ ಹಲವಾರು ದೇಶಗಳು ಸಹಾಯ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+